ದೆಹಲಿ: ಮೋಹಿತ್ ಗೌಹರ್ ಎಂದು ಗುರುತಿಸಲಾದ ಇನ್ಸ್ಟಾಗ್ರಾಮ್ ನಲ್ಲಿ ದೆಹಲಿ ಮೆಟ್ರೋದಲ್ಲಿ ಅಡ್ಡಾಡುತ್ತಿರುವುದನ್ನು ತೋರಿಸುವ ವಿಶೇಷ ವೀಡಿಯೊವು ಸುಮಾರು 3 ಮಿಲಿಯನ್ ವೀಕ್ಷಣೆಗಳನ್ನು ಗೆದ್ದಿದೆ. ಅರೆ ಯಾಕೆ ಅಂತಾ ಯೋಚಿಸುತ್ತಿದ್ದೀರಾ ? ದೆಹಲಿ ಮೆಟ್ರೋದಲ್ಲಿ ಖಾಲಿ ಟವೆಲ್ ಧರಿಸಿಕೊಂಡು ಅರಾಮವಾಗಿ ಸಂಚಾರ ಮಾಡೋದಕ್ಕೆ ನಿಂತಿರುವ ವ್ಯಕ್ತಿ ಶಾಕಿಂಗ್ ವಿಡಿಯೋ (Shocking video) ವೈರಲ್ ಆಗಿದೆ
BIGG NEWS : ಡಿ.14ರಂದು ಮಂಡ್ಯದಲ್ಲಿ ‘ಬೃಹತ್ ಉದ್ಯೋಗ ಮೇಳ’ : ಜಿಲ್ಲಾಧಿಕಾರಿ ಡಾ.H. N ಗೋಪಾಲಕೃಷ್ಣ ಮಾಹಿತಿ
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಂಚಾರ ಮಾಡುವಾಗ ಇತರ ಪ್ರಯಾಣಿಕರು ನಗುತ್ತಿರೋದನ್ನು ಕಾಣಬಹುದು. ಆದರೂ ಆತ ಕ್ಯಾರೇ ಅನ್ನದೇ ತನ್ನ ತಲೆ ಕೂದಲುಗಳನ್ನು ಸ್ಟೈಲ್ ಮಾಡಿಕೊಂಡಿದ್ದು, ಎಲ್ಲರೂ ನೋಡಿದ್ರೂ ಅದೇ ಸ್ಟೈಲ್ ಅನ್ನೋ ಮಟ್ಟಿಗೆ ನಡೆದುಕೊಂಡಿದ್ದಾನೆ ಎಂದು ತಿಳಿದು ಬರುತ್ತದೆ
ಇಲ್ಲಿದೆ ವಿಡಿಯೋ :
View this post on Instagram
https://kannadanewsnow.com/kannada/big-job-fair-in-mandya-on-december-14-district-collector-dr-h-n-gopalakrishna-information/