ಬೆಂಗಳೂರು : ಬೆಂಗಳೂರಿನ ಊರ್ವಶಿ ಥಿಯೇಟರ್ ಬಳಿ ಬೃಹತ್ ಗಾತ್ರದ ವಿಕ್ರಾಂತ್ ರೋಣ ಕಟೌಟ್ ಧರೆಗುರುಳಿ ಬಿದ್ದಿದೆ. 20 ಅಡಿಗೂ ಹೆಚ್ಚು ಎತ್ತರವಿರುವ ಕಟೌಟ್. ಲಾಲ್ಬಾಗ್ ಮುಖ್ಯರಸ್ತೆಗೆ ಬಿದ್ದಿದೆ.
Rain In Karnataka : ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ-ಅರೆಂಜ್ ಅಲರ್ಟ್’ ಘೋಷಣೆ
ಹೂವಿನ ಹಾರಗಳ ಭಾರಕ್ಕೆ ಮುರಿದು ಬಿದ್ದಿದೆ. ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತಲೇ ಇರುತ್ತದೆ. ಯಾರು ಓಡಾಡದೇ ಇರುವ ಸಂದರ್ಭದಲ್ಲಿ ಧರೆಗಪ್ಪಳಿಸಿದ ಅನಾಹುತವನ್ನು ತಪ್ಪಿಸಿದೆ. ಯಾವುದೇ ಕಾರಣಕ್ಕೂ ಪ್ರಾಣಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
Rain In Karnataka : ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ-ಅರೆಂಜ್ ಅಲರ್ಟ್’ ಘೋಷಣೆ