Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಭಾರತದ `GST’ ಸಂಗ್ರಹದಲ್ಲಿ ದಾಖಲೆ : ಏಪ್ರಿಲ್‌ ನಲ್ಲಿ ₹2.42 ಲಕ್ಷ ಕೋಟಿ ಆದಾಯ, ಶೇ. 8.7ರಷ್ಟು ಏರಿಕೆ

01/05/2026 11:46 AM

ALERT : ಬಿಸಿಲಿನಲ್ಲಿ ಅತಿಯಾದ ನೀರು ಕುಡಿಯುವುದು ಜೀವಕ್ಕೆ ಕುತ್ತು ತರಬಹುದು.! ಏನಿದು ‘ವಾಟರ್ ಟಾಕ್ಸಿಸಿಟಿ’?

01/05/2026 11:43 AM

20ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ : ಬೆಂಗಳೂರಲ್ಲಿ ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್!

01/05/2026 11:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಜಯಪುರ : ವಿವಾಹಿತ ಮಹಿಳೆಗೋಸ್ಕರ ಸ್ನೇಹಿತನ ಕುತ್ತಿಗೆ ಮೇಲೆ ಕಾಲಿಟ್ಟು ಭೀಕರವಾಗಿ ಕೊಂದ ಯುವಕ : ಇಬ್ಬರು ಅರೆಸ್ಟ್
KARNATAKA

ವಿಜಯಪುರ : ವಿವಾಹಿತ ಮಹಿಳೆಗೋಸ್ಕರ ಸ್ನೇಹಿತನ ಕುತ್ತಿಗೆ ಮೇಲೆ ಕಾಲಿಟ್ಟು ಭೀಕರವಾಗಿ ಕೊಂದ ಯುವಕ : ಇಬ್ಬರು ಅರೆಸ್ಟ್

By kannadanewsnow0511/11/2024 9:22 PM

ವಿಜಯಪುರ : ಅವರಿಬ್ಬರೂ ಚಡ್ಡಿ ದೋಸ್ತರು ಆದರೆ ಅವರ ಮಧ್ಯ ಗಲಾಟೆ ನಡೆದು ಒಬ್ಬನ ಪ್ರಾಣ ಹೋಗಿದೆ.ಈ ಒಂದು ಕೊಲೆಗೆ ಪ್ರಮುಖ ಕಾರಣವೇ ವಿವಾಹಿತ ಮಹಿಳೆ ಎಂದು ಹೇಳಲಾಗುತ್ತಿದೆ. ಈ ಮಹಿಳೆಯ ಸಲುವಾಗಿ ಕುಡಿದ ಅಮಲಿನಲ್ಲಿ ಸ್ನೇಹಿತನೊಬ್ಬನನ್ನ ಕೊಲೆ ಮಾಡಿದ್ದು, ಅಲ್ಲದೇ ಮೊಬೈಲ್ ನಲ್ಲಿ ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ.

ಈ ಒಂದು ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಎಂಪಿಎಂಸಿ ಹೊರ ಭಾಗದ ಜಮೀನಿನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಸುನೀಲ್ ಭಜಂತ್ರಿ ಎಂದು ಗುರುತಿಸಲಾಗಿದೆ.ಆತನ ಸ್ನೇಹಿತ ಸಂತೋಷ್(23), ಸುನೀಲ್‌ನ ಕತ್ತಿಗೆ ಹಗ್ಗ ಹಾಕಿ ಕತ್ತಿನ ಮೇಲೆ ಕಾಲಿಟ್ಟು ಆತನ ಉಸಿರು ಗಟ್ಟಿಸಿ ಕೊಲೆ ಮಾಡುವ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ದೃಶ್ಯಗಳನ್ನ ಪರಿಶೀಲಿಸಿದಾಗ ಪೊಲೀಸರಿಗೆ ಇದೊಂದು ಅನೈತಿಕ ಸಂಬಂಧಕ್ಕಾಗಿ ನಡೆದ ಕೊಲೆ ಎಂದು ಗೊತ್ತಾಗಿದೆ. ಅನೈತಿಕ ಸಂಬಂಧಕ್ಕೆ ಸ್ನೇಹಿತರೆ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಶನಿವಾರ ತಡರಾತ್ರಿ ಕೊಲೆಯಾದ ಸುನೀಲ್ ಹಾಗೂ ಆತನ ಸ್ನೇಹಿತ ಸಂತೋಷ ಹಾಗೂ ಮುದುಕಪ್ಪ ಎನ್ನುವವರು ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ಸುನಿಲ್ ಬಜಂತ್ರಿ ಹಾಗೂ ಸಂತೋಷ್ ಎನ್ನುವ ಯುವಕರು ಸ್ನೇಹಿತರಾಗಿದ್ದರು. ಈ ವೇಳೆ ವಿವಾಹಿತ ಮಹಿಳೆಯ ಪರಿಚಯವಾಗಿ ಇಬ್ಬರು ಕೂಡ ಆಕೆಯನ್ನು ಪ್ರೀತಿಸುತ್ತಿದ್ದರು.ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಆದರೆ ಭಾನುವಾರ ಈ ಒಂದು ಗಲಾಟೆ ವಿಕೋಪಕ್ಕೆ ಹೋಗಿ ಸಂತೋಷ ಹಾಗೂ ಸುನಿಲ್ ಇಬ್ಬರು ಕಂಠಪೂರ್ತಿ ಕುಡಿದಿದ್ದಾರೆ.

ಈ ವೇಳೆ ಸಂತೋಷ ಸುನಿಲ್ ಕುತ್ತಿಗೆ ಹಗ್ಗ ಬಿಗಿದು ಆತನ ಕುತ್ತಿಗೆ ಮೇಲೆ ಕಾಲಿಟ್ಟು ಭೀಕರವಾಗಿ ಕೊಲ್ಲುವುದಲ್ಲದೆ ವಿಡಿಯೋ ಮಾಡಿಕೊಂಡಿದ್ದಾನೆ. ಸಂತೋಷ್ಗೆ ಮುದುಕಪ್ಪ ಎಂಬ ಮತ್ತೊರ್ವ ಆರೋಪಿ ಸಹ ಸಾತ್ ನೀಡಿದ್ದಾನೆ. ಇಬ್ಬರೂ ಕೂಡಿ ಅವನನ್ನು ಕೊಂದಿದ್ದಾರೆ. ಕೊಲೆ ಮಾಡುವ ವೇಳೆ ಹಂತಕರಿಬ್ಬರು ವಿಕೃತಿ ಮೆರೆದಿದ್ದಾರೆ‌. ಕೊಲೆ ಮಾಡುವ ಸಮಯದ ದೃಶ್ಯಗಳನ್ನ ತಮ್ಮ ಮೊಬೈಲ್‌ನಲ್ಲಿ ಮಾಡಿಕೊಂಡಿದ್ದಾರೆ.ಸದ್ಯ ಪೊಲೀಸರು ಸಂತೋಷ ಹಾಗೂ ಮುದುಕಪ್ಪನ್ನನ್ನು ವಶಕ್ಕೆ ಪಡೆದಿದ್ದಾರೆ.

Share. Facebook Twitter LinkedIn WhatsApp Email

Related Posts

20ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ : ಬೆಂಗಳೂರಲ್ಲಿ ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್!

01/05/2026 11:40 AM1 Min Read

BREAKING : ಆಟೋ ಚಾಲಕರಿಗೆ ಬಿಗ್ ಶಾಕ್ : ಆಟೋ ಗ್ಯಾಸ್ ದರ 5.73 ರೂ.ಏರಿಕೆ.!

01/05/2026 11:21 AM1 Min Read

BREAKING : ರಾಜ್ಯದ ಬೆಸ್ಕಾಂ ಗ್ರಾಹಕರಿಗೆ ಕರೆಂಟ್ ಶಾಕ್ : ಪ್ರತಿ ಯೂನಿಟ್ ವಿದ್ಯುತ್ ಗೆ 56 ಪೈಸೆ ದರ ಹೆಚ್ಚಳ!

01/05/2026 11:18 AM2 Mins Read
Recent News

BREAKING : ಭಾರತದ `GST’ ಸಂಗ್ರಹದಲ್ಲಿ ದಾಖಲೆ : ಏಪ್ರಿಲ್‌ ನಲ್ಲಿ ₹2.42 ಲಕ್ಷ ಕೋಟಿ ಆದಾಯ, ಶೇ. 8.7ರಷ್ಟು ಏರಿಕೆ

01/05/2026 11:46 AM

ALERT : ಬಿಸಿಲಿನಲ್ಲಿ ಅತಿಯಾದ ನೀರು ಕುಡಿಯುವುದು ಜೀವಕ್ಕೆ ಕುತ್ತು ತರಬಹುದು.! ಏನಿದು ‘ವಾಟರ್ ಟಾಕ್ಸಿಸಿಟಿ’?

01/05/2026 11:43 AM

20ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ : ಬೆಂಗಳೂರಲ್ಲಿ ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್!

01/05/2026 11:40 AM

BREAKING : ಆಟೋ ಚಾಲಕರಿಗೆ ಬಿಗ್ ಶಾಕ್ : ಆಟೋ ಗ್ಯಾಸ್ ದರ 5.73 ರೂ.ಏರಿಕೆ.!

01/05/2026 11:21 AM
State News
KARNATAKA

20ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ : ಬೆಂಗಳೂರಲ್ಲಿ ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್!

By kannadanewsnow0501/05/2026 11:40 AM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಮಹಿಳೆಯ ಜೊತೆ ರಾಸಲೀಲೆ ವಿಡಿಯೋ ಇಟ್ಟುಕೊಂಡು ಕಾಮುಕನೊಬ್ಬ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಆರ್ ಆರ್ ನಗರ…

BREAKING : ಆಟೋ ಚಾಲಕರಿಗೆ ಬಿಗ್ ಶಾಕ್ : ಆಟೋ ಗ್ಯಾಸ್ ದರ 5.73 ರೂ.ಏರಿಕೆ.!

01/05/2026 11:21 AM

BREAKING : ರಾಜ್ಯದ ಬೆಸ್ಕಾಂ ಗ್ರಾಹಕರಿಗೆ ಕರೆಂಟ್ ಶಾಕ್ : ಪ್ರತಿ ಯೂನಿಟ್ ವಿದ್ಯುತ್ ಗೆ 56 ಪೈಸೆ ದರ ಹೆಚ್ಚಳ!

01/05/2026 11:18 AM

BIG NEWS : ಬೆಂಗಳೂರಲ್ಲಿ ಮಿತಿ ಮೀರಿದ ಪುಂಡರ ಅಟ್ಟಹಾಸ : ಕುಡಿದ ಮತ್ತಲ್ಲಿ ಜನರ ಮೇಲೆ ಲಾಂಗು, ಮಚ್ಚು ಬೀಸಿ ಬೆದರಿಕೆ

01/05/2026 11:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.