ಬಾಗಲಕೋಟೆ: ಜಿಲ್ಲೆಯಲ್ಲಿ ಬುಧವಾರ ಸುರಿದ ಭಾರೀ ಮಳೆಗೆ ನದಿ ಹಳ್ಳಗಳು ತುಂಬಿ ಹರಿಯುತ್ತಿದ್ದು ರಸ್ತೆಗಳು ಕೂಡ ಜಲಾವೃತಗೊಂಡಿವೆ. ಇಲ್ಲಿನ ಗುಳೇದಗುಡ್ಡ ಪಟ್ಟಣದಲ್ಲಿ ಶಾಲಾ ಮಕ್ಕಳು ಸೇತುವೆಯ ಒಂದು ಕಡೆಯಿಂದ ಜೆಸಿಬಿ ಮೂಲಕ ಮತ್ತೊಂದೆಡೆಗೆ ಬಂದಿದ್ದಾರೆ.
ಈ ಜೆಸಿಬಿ ಸ್ಥಳೀಯ ನಿವಾಸಿಯೊಬ್ಬರದ್ದಾಗಿದ್ದು, ಮಕ್ಕಳನ್ನು ದಡ ಸೇರಿಸಲು ಸಹಾಯ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
#WATCH | Karnataka: School children cross a submerged bridge on a JCB machine in Guledagudda town of Bagalkote district. The bridge was submerged due to an overflowing canal. The JCB machine belonged to a local resident. pic.twitter.com/sSs2D2a77f
— ANI (@ANI) September 7, 2022
ಭಾರತದ ಹವಾಮಾನ ಇಲಾಖೆ (IMD) ಕರ್ನಾಟಕದ ಹಲವು ಭಾಗಗಳಲ್ಲಿ ಇನ್ನೂ ಕೆಲವು ದಿನ ಮಳೆಯಾಗುತ್ತದೆ ಎಂದಿ ಎಚ್ಚರಿಕೆ ನೀಡಿದ್ದು, ಬಾಗಲಕೋಟೆ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಿದೆ.
ನಮ್ಮಲ್ಲಿಲ್ಲ ಜಾತಿ ಬೇಧ: ಹೈದರಾಬಾದ್ನಲ್ಲಿ ʻಗಣೇಶ ಮೂರ್ತಿʼಯನ್ನು ಸ್ಥಾಪಿಸಿದ ಮುಸ್ಲಿಂ ವ್ಯಕ್ತಿ!
ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟ: ರಾಜ್ಯದ ಹೃಷಿಕೇಶ್, ರುಚಾ ದೇಶಕ್ಕೆ 3, 4ನೇ Rank