ನವದೆಹಲಿ : ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜಮ್ಮುವಿನಲ್ಲಿ ಭಾಷಣ ಮಾಡುವಾಗ ನಾಲಿಗೆ ಜಾರಿದ್ದು, ಮತ್ತೊಂದು ವಿವಾದ ಸೃಷ್ಡಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕಾಶ್ಮೀರಿ ಪಂಡಿತರನ್ನ ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ದ ನಿರಾಶ್ರಿತರೊಂದಿಗೆ ಬೆರೆಸಿದರು.
ಆದಾಗ್ಯೂ, ತನ್ನ ತಪ್ಪನ್ನು ಅರಿತುಕೊಂಡ ನಂತ್ರ ಕಾಂಗ್ರೆಸ್ ನಾಯಕ ಬೇಗನೇ ಅದನ್ನ ಸರಿಪಡಿಸಿಕೊಂಡರು. “ಪಿಒಕೆಯಿಂದ ಬಂದ ನಿರಾಶ್ರಿತರಿಗೆ ಮನಮೋಹನ್ ಸಿಂಗ್ ನೀಡಿದ ಭರವಸೆಯನ್ನು ನಾವು ಈಡೇರಿಸುತ್ತೇವೆ” ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದರು.
ನಂತರ ಅವರು “ಕ್ಷಮಿಸಿ” ಎಂದು ಹೇಳಿದರು ಮತ್ತು ಅದನ್ನು “ಕಾಶ್ಮೀರಿ ಪಂಡಿತರಿಗೆ ನೀಡಿದ ಭರವಸೆ” ಎಂದು ಬದಲಾಯಿಸಿದರು.
VIDEO | Addressing a public rally in Jammu earlier today, Congress MP Rahul Gandhi mistakenly referred to Kashmiri Pandits as "refugees from Pakistan Occupied Kashmir (PoK)".
Recognising his mistake, Gandhi swiftly corrected himself. "Sorry, the promises made to Kashmiri… pic.twitter.com/Gxp9yIRMx7
— Press Trust of India (@PTI_News) September 25, 2024
“ಪೊಲೀಸ್ ಬಂದೂಕುಗಳು ಶೋಪೀಸ್ ಅಲ್ಲ” : ಆರೋಪಿ ಅಕ್ಷಯ್ ಎನ್ಕೌಂಟರ್ ಸಮರ್ಥಿಸಿಕೊಂಡ ಸಿಎಂ ‘ಶಿಂಧೆ’
ಯಾದಗಿರಿ : ಗಣೇಶ ವಿಸರ್ಜನೆ ವೇಳೆ ಪ್ರಚೋದನಾಕಾರಿ ಹೇಳಿಕೆ ಆರೋಪ : ಪ್ರತಾಪ್ ಸಿಂಹ ವಿರುದ್ಧ ‘FIR’ ದಾಖಲು
ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡೋಕು ಮುನ್ನ ಎಚ್ಚರ ; ನಿವೃತ್ತ ಶಿಕ್ಷಕನಿಗೆ ’30 ವರ್ಷ ಜೈಲು ಶಿಕ್ಷೆ’