ರಾಜಸ್ಥಾನ: ರಾಜಸ್ಥಾನ ಸರ್ಕಾರವು ರಾಜ್ಯದ 44,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಒಂದು ತಿಂಗಳ ಕಾಲ ನಡೆಯುವ ʻರಾಜೀವ್ ಗಾಂಧಿ ಗ್ರಾಮೀಣ ಒಲಿಂಪಿಕ್ ಕ್ರೀಡಾಕೂಟʼಕ್ಕೆ ಚಾಲನೆ ನೀಡಿದೆ.
ಈ ಕ್ರೀಡಾಕೂಟಕ್ಕೆ ಭಾಗವಹಿಸಲು 30 ಲಕ್ಷಕ್ಕೂ ಹೆಚ್ಚು ಗ್ರಾಮಸ್ಥರು ನೋಂದಣಿ ಮಾಡಿಕೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಯುವಕರು ಮತ್ತು ವೃದ್ಧರ ನಡುವೆ ಕಬಡ್ಡಿ ಪಂದ್ಯ ನಡೆದಿದೆ. ಅದರ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವೃದ್ಧರ ಉತ್ಸಾಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
राजीव गांधी ग्रामीण ओलंपिक खेल
आज खेलों के माध्यम से दिखा ग्रामीणों के जोश का नया रूप
बुजुर्ग और युवा मिलकर ले रहे कबड्डी के पारंपरिक खेल का आनंद
ग्रामीण परिवेश में खेलों से बढ़ रहा है आपसी सौहार्द#Rajasthan @ashokgehlot51@AshokChandnaINC @rajcmo pic.twitter.com/RZ82Obgb9k
— सूचना एवं जनसम्पर्क विभाग, राजस्थान सरकार (@DIPRRajasthan) August 29, 2022
ರಾಜಸ್ಥಾನ ಸರ್ಕಾರದ ಅಧಿಕೃತ ಹ್ಯಾಂಡಲ್ನಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಲ್ಲಿ ಎರಡೂ ತಂಡಗಳ ನಡುವಿನ ಹಣಾಹಣಿಯನ್ನು ನೋಡಬಹುದು.
BIGG NEWS : ರಾಜ್ಯದಲ್ಲಿ ನಿಲ್ಲದ ವರುಣಾರ್ಭಟ : ಇಂದು ಮಹಾಮಳೆಗೆ ನಾಲ್ವರು ಬಲಿ