ಮುಂಬೈ: ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಮೂರು ಆಟೋ ರಿಕ್ಷಾಗಗಳಿಗೆ ಡಿಕ್ಕಿ ಹೊಡೆದು ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ನಡೆದಿದೆ. ಡಿಕ್ಕಿ ಹೊಡೆದು ಆಘಾತಕಾರಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ವಿಡಿಯೋದಲ್ಲಿ, ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಕೆಲವರು ರಸ್ತೆದಾಟುತ್ತಿದ್ದಾರೆ. ಈ ವೇಳೆ ವೇಗವಾಗಿ ಬಂದ ಕಾರೊಂದು ಅಲ್ಲಿದ್ದ ಆಟೋಗಳಿಗೆ ಗುದ್ದಿ ಮುಂದೆ ಸಾಗಿದೆ. ಈ ವೇಳೆ ಕೆಲವರು ಕೆಳಗೆ ಬೀಳುವುದನ್ನು ನೋಡಬಹುದು.
#WATCH मुंबई: घाटकोपर इलाके में एक कार की चपेट में आने से 8 लोग घायल हैं और 2 लोग गंभीर रूप से घायल हुए हैं। चालक को गिरफ्तार कर लिया गया है। घटना दोपहर एक बजे की है। आगे की कार्रवाई जारी है।
(वीडियो सोर्स: मुंबई पुलिस) pic.twitter.com/9gY5SEEXZp
— ANI_HindiNews (@AHindinews) September 21, 2022
ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.
ಶಾಕಿಂಗ್ ನ್ಯೂಸ್: ಆಸ್ಪತ್ರೆಯ ಶವಾಗಾರದಲ್ಲಿದ್ದ ಯುವಕರ ಶವ ಕಚ್ಚಿ ತಿಂದ ಇಲಿಗಳು
Bank Holidays: ಅಕ್ಟೋಬರ್ ತಿಂಗಳಲ್ಲಿ 15 ದಿನ ಬ್ಯಾಂಕ್ಗಳು ಕ್ಲೋಸ್… ಇಲ್ಲಿದೆ ರಜಾದಿನಗಳ ಪಟ್ಟಿ
JOBS NEWS: 16 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಇಲ್ಲಿದೆ ಮಾಹಿತಿ