ದೆಹಲಿ: ಕಳೆದ ವಾರ ಗಾಜಿಯಾಬಾದ್ನಲ್ಲಿ ತನ್ನ ಮನೆಯ ಸಮೀಪವಿರುವ ಉದ್ಯಾನವನದಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕನ ಮೇಲೆ ಮುದ್ದಿನ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ದಾಳಿಯಲ್ಲಿ ಗಾಯಗೊಂಡ ಬಾಲಕನ ಮುಖಕ್ಕೆ ಸುಮಾರು 200 ಹೊಲಿಗೆ ಹಾಕಲಾಗಿದೆ.
ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಡುಗಿಯೊಬ್ಬಳು ತನ್ನ ಪಿಟ್ ಬುಲ್ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲೇ ಆಟವಾಡುತ್ತಿದ್ದ ಬಾಲಕನ ಮೇಲೆ ಎರಗಿ ದಾಳಿ ಮಾಡು ಮು ಮತ್ತು ಕಿವಿಯ ಭಾಗಕ್ಕೆ ಗಾಯಗೊಳಿಸಿದೆ.
3/9/22: A 10-year-old boy playing in the Ghaziabad park was attacked by a dog of Pitbull breed on last saturday, The child necessitating more than 100 stitches on his face. The kid is not able to talk.
CCTV footage surfaces. pic.twitter.com/QcZ0nYl3ZM— Muktanshu (@muktanshu) September 8, 2022
ಯಾವುದೇ ಪರವಾನಗಿ ಅಥವಾ ನೋಂದಣಿ ಇಲ್ಲದೆ ಪ್ರಾಣಿಯನ್ನು ಸಾಕಿದ್ದ ನಾಯಿಯ ಮಾಲೀಕರಿಗೆ ನಗರಸಭೆ 5 ಸಾವಿರ ರೂ. ದಂಡ ವಿಧಿಸಿದೆ.
BIGG NEWS: ಚಿಕ್ಕಮಗಳೂರಿನಲ್ಲಿ ʼನಿಲ್ಲದʼ ಮಳೆಯ ಆರ್ಭಟ; ಮತ್ತೆ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ
BREAKING NEWS: ದೆಹಲಿಯ ಆಜಾದ್ ಮಾರುಕಟ್ಟೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಸ್ಥಳದಲ್ಲೇ ಮೂವರು ದುರ್ಮರಣ