ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಅಲ್ಪಸಂಖ್ಯಾತ ಮಹಿಳೆಯ ಮೇಲೆ ಮುಸ್ಲಿಂ ಯುವಕರು ಸಾಮೂಹಿಕ ಅತ್ಯಾಚಾರ ಹಾಗೂ ಅಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲ್ಲೆಗೆ ಒಳಗಾದ ಮಹಿಳೆಯ ಸಹೋದರ ಸಂಬಂಧಿಸಿದ ಸಂತ್ರಸ್ಥೆಗೆ ಸರ್ಕಾರಿ ನೌಕರಿ ನೀಡಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ಥೆ ಸಂಬಂಧಿ ಸೈಯದ್ ಬಶೀರ್ ಅವರು, ಹೇಳಿಕೆ ನೀಡಿರುವಂತದ್ದು ಎರಡು ಸ್ಥಳದಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ.ಮೊದಲ ದಿನ ಹೇಳಿಕೆ ನೀಡಿದಂತೆ ನನಗೆ ಒತ್ತಡ ಬಂದಿತ್ತು. ಪ್ರಕರಣದ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ಮಾಡಬೇಕು ಸಂತ್ರಸ್ತಗೆ ಸರ್ಕಾರಿ ಉದ್ಯೋಗ ಪರಿಹಾರವನ್ನು ಕೊಡಬೇಕು ಎಂದು ಅಗ್ರಹಿಸಿದ್ದಾರೆ.
ಸದ್ಯ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪರಿಸ್ಥಿತಿ ಬಹಳ ಕೆಟ್ಟದ್ದಾಗಿದೆ.ಸಂತ್ರಸ್ಥೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಯಾವುದೇ ಬೆದರಿಕೆ ಹಾಕಿದರೂ ನಾವು ಅಂಜುವುದಿಲ್ಲ ಎಂದು ಸಂತ್ರಸ್ತ ಸಂಬಂಧಿ ಸೈಯದ್ ಬಶೀರ್ ಹೇಳಿಕೆ ನೀಡಿದರು.