ಮುಂಬೈ: 80 ಮತ್ತು 90 ರ ದಶಕದ ಬಾಲಿವುಡ್ ಹಿಟ್ಗಳ ಚಲನಚಿತ್ರಗಳ ಹಿರಿಯ ನಿರ್ದೇಶಕ ಎಸ್ಮಯೀಲ್ ಶ್ರಾಫ್(Esmayeel Shroff) ಅವರು ಬುಧವಾರ ತಡರಾತ್ರಿ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಅನಾರೋಗ್ಯದ ಕಾರಣ 62 ವರ್ಷದ ಎಸ್ಮಾಯಿಲ್ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಬುಧವಾರ ತಡರಾತ್ರಿ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಸ್ನೇಹಿತರು ತಿಳಿಸಿದ್ದಾರೆ.
ಎಸ್ಮಾಯಿಲ್ ಶ್ರಾಫ್ ಸುಮಾರು ಒಂದು ತಿಂಗಳ ಹಿಂದೆ ಹೃದಯಾಘಾತದಿಂದ ಬಳಲುತ್ತಿದ್ದ ನಂತರ ದಾಖಲಾಗಿದ್ದರು. ಎಸ್ಮಾಯಿಲ್ ಆಂಧ್ರಪ್ರದೇಶದವರು.
ಬಾಲಿವುಡ್ನ ಅನೇಕ ಮಂದಿ ಎಸ್ಮಯೀಲ್ ಶ್ರಾಫ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.
BREAKING NEWS : ‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣದ ತನಿಖೆ ಮಾಗಡಿ ಇನ್ಸ್ಪೆಕ್ಟರ್ ಗೆ ವರ್ಗಾವಣೆ
BREAKING NEWS : ‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣದ ತನಿಖೆ ಮಾಗಡಿ ಇನ್ಸ್ಪೆಕ್ಟರ್ ಗೆ ವರ್ಗಾವಣೆ