ಉತ್ತರಕನ್ನಡ : ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ ಸುರಿದ ಪರಿಣಾಮ ಶಿರಸಿ ತಾಲೂಕಿನ ಬನವಾಸಿಯ ರಾಜ್ಯ ಹೆದ್ದಾರಿಯ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ.
ಶಿರಸಿ -ಹೊಸನಗರಕ್ಕೆ ಅಡ್ಡಲಾಡಿ ಕುಸಿದು ಬಿದ್ದಿರುವ ಮರವಾಗಿದೆ. ಅದೃಷ್ಟವಶಾತ್ ಯಾವುದೇಪ್ರಾಣಾಪಾಯ ಸಂಭವಿಸಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಕಾರ್ಯ ನಡೆಸಲಾಗುತ್ತಿದೆ.