ಉತ್ತರಕಾಶಿ : ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್ಐಎಂ) ಪರ್ವತಾರೋಹಿಗಳ ತಂಡವು ಉತ್ತರಕಾಶಿಯಲ್ಲಿ ಹಿಮಕುಸಿತಕ್ಕೆ ಸಿಲುಕಿದ ಎರಡು ದಿನಗಳ ನಂತರ ಇಂದು ಏಳು ಮೃತದೇಹಗಳನ್ನು ವಶಪಡಿಸಿಕೊಂಡಿದೆ. ಈ ಮೂಲಕ ಸಾವಿನ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.
ಡಿಸೆಂಬರ್ 15ರ ವೇಳೆಗೆ ರಾಜ್ಯದಲ್ಲಿ 438 ʼನಮ್ಮ ಕ್ಲಿನಿಕ್ʼ ಕಾರ್ಯಾರಂಭ – ಸಚಿವ ಡಾ.ಕೆ.ಸುಧಾಕರ್ | Namma Clinic
ಮಂಗಳವಾರ ಎನ್ ಐಎಮ್ (NIM) ತಂಡವು ತಮ್ಮ ಶಿಬಿರಕ್ಕೆ ಹಿಂದಿರುಗುತ್ತಿದ್ದ ವೇಳೆ ಹಿಮಪಾತ ಸಂಭವಿಸಿತ್ತು. ಸುಮಾರು 17,000 ಅಡಿ ಎತ್ತರದ ದ್ರೌಪದಿ ಕಾಶಿ ಶಿಖರಕ್ಕೆ ಅಪ್ಪಳಿಸಿತ್ತು.
Uttarakhand | Total 16 bodies recovered (two instructors & 14 trainees) till now, after an avalanche hit the mountaineers on Draupadi Ka Danda-II on October 4: Nehru Institute of Mountaineering pic.twitter.com/4LefXRsPqw
— ANI UP/Uttarakhand (@ANINewsUP) October 6, 2022
ಘಟನೆಯಾದ ಬಳಿಕ ಉತ್ತರಾಖಂಡದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ) 30 ಮಂದಿ ರಕ್ಷಿಸಿತ್ತು. ಸುಮಾರು 27 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ಭೂಕಂಪನ ಸಂಭವಿಸಿಲ್ಲ – KSNDMC ಸ್ಪಷ್ಟನೆ