Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

30/04/2026 7:48 PM

ಉತ್ತರ ಪ್ರದೇಶದ ಮದುವೆ ಮಂಟಪದ ಭರ್ಜರಿ ಡಿಜೆ ಸೌಂಡ್‌ಗೆ 140 ಕೋಳಿಗಳು ಬಲಿ!

30/04/2026 7:46 PM

ನಿನ್ನೆ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಮುರಿದು ಬಿದ್ದ 461 ವಿದ್ಯುತ್ ಕಂಬ, 77 ಟ್ರಾನ್ಸ್ ಫಾರ್ಮರ್ ಹಾನಿ

30/04/2026 7:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉತ್ತರ ಪ್ರದೇಶದ ಮದುವೆ ಮಂಟಪದ ಭರ್ಜರಿ ಡಿಜೆ ಸೌಂಡ್‌ಗೆ 140 ಕೋಳಿಗಳು ಬಲಿ!
INDIA

ಉತ್ತರ ಪ್ರದೇಶದ ಮದುವೆ ಮಂಟಪದ ಭರ್ಜರಿ ಡಿಜೆ ಸೌಂಡ್‌ಗೆ 140 ಕೋಳಿಗಳು ಬಲಿ!

By kannadanewsnow8930/04/2026 7:46 PM

​ಸುಲ್ತಾನ್‌ಪುರ (ಉತ್ತರ ಪ್ರದೇಶ): ಮದುವೆ ಸಮಾರಂಭವೊಂದರಲ್ಲಿ ಅತಿಯಾದ ಶಬ್ದದೊಂದಿಗೆ ಮೊಳಗಿದ ಡಿಜೆ (DJ) ಸಂಗೀತಕ್ಕೆ ಬರೋಬ್ಬರಿ 140 ಕೋಳಿಗಳು ಸಾವನ್ನಪ್ಪಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ದರಿಯಾಪುರ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಕೋಳಿ ಫಾರಂ ಮಾಲೀಕ ನೀಡಿದ ದೂರಿನ ಮೇರೆಗೆ ಪೊಲೀಸರು ಡಿಜೆ ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಏಪ್ರಿಲ್ 25ರಂದು ದರಿಯಾಪುರ ಗ್ರಾಮದ ಬಬ್ಬನ್ ವಿಶ್ವಕರ್ಮ ಎಂಬುವವರ ಮಗಳ ಮದುವೆಯ ಮೆರವಣಿಗೆ ಸಬೀರ್ ಅಲಿ ಎಂಬುವವರ ಕೋಳಿ ಫಾರಂ ಮುಂಭಾಗದಿಂದ ಸಾಗಿತ್ತು. ಈ ವೇಳೆ ಡಿಜೆಯಲ್ಲಿ ಅತಿಯಾದ ವಾಲ್ಯೂಮ್ ಇಟ್ಟು ಹಾಡುಗಳನ್ನು ಹಾಕಲಾಗಿತ್ತು.

ಮೆರವಣಿಗೆ ಸಾಗುತ್ತಿದ್ದಂತೆ ಕೋಳಿಗಳು ತೀವ್ರ ಆತಂಕಕ್ಕೆ (Panic) ಒಳಗಾದವು. ಮೆರವಣಿಗೆ ಮುಗಿದ ಕೆಲವೇ ಕ್ಷಣಗಳಲ್ಲಿ ಫಾರಂನಲ್ಲಿದ್ದ 140 ಕೋಳಿಗಳು ಸ್ಥಳದಲ್ಲೇ ಮೃತಪಟ್ಟಿವೆ.

“ಶಬ್ದ ಎಷ್ಟಿತ್ತೆಂದರೆ ಕೋಳಿಗಳು ಹೆದರಿ ದಿಕ್ಕಾಪಾಲಾಗಿ ಓಡತೊಡಗಿದವು ಮತ್ತು ಕ್ಷಣಾರ್ಧದಲ್ಲಿ ಪ್ರಾಣಬಿಟ್ಟವು. ಇದರಿಂದ ನನಗೆ ಭಾರಿ ಆರ್ಥಿಕ ನಷ್ಟವಾಗಿದೆ” ಎಂದು ಫಾರಂ ಮಾಲೀಕ ಸಬೀರ್ ಅಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಬೀರ್ ಅಲಿ ನೀಡಿದ ದೂರಿನನ್ವಯ ಪೊಲೀಸರು ಡಿಜೆ ಆಪರೇಟರ್ ಕವಿ ಯಾದವ್ ಎಂಬುವವರ ಮೇಲೆ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

DJ booked Uttar Pradesh: 140 chickens die at farm due to loud music at wedding
Share. Facebook Twitter LinkedIn WhatsApp Email

Related Posts

​’ಆಪರೇಷನ್ ಸಿಂಧೂರ್ ವೇಳೆ ದೀರ್ಘ ಯುದ್ಧಕ್ಕೂ ಸಿದ್ಧವಾಗಿದ್ದೆವು’: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

30/04/2026 7:41 PM1 Min Read

ಬೆಂಗಳೂರಿನ ಸುಡುವ ಬಿಸಿಲಿಗೆ ಪೌರಕಾರ್ಮಿಕರು ಹೈರಾಣ: ಶೇ. 86ರಷ್ಟು ಕಾರ್ಮಿಕರ ಕಾರ್ಯಕ್ಷಮತೆ ಕುಸಿತ!

30/04/2026 7:24 PM1 Min Read

ಭಾರತಕ್ಕೆ ವಿಯೆಟ್ನಾಂ ಅಧ್ಯಕ್ಷ ಟೋ ಲಾಮ್ ಭೇಟಿ: ಮೇ 5 ರಿಂದ 7ರವರೆಗೆ ದ್ವಿಪಕ್ಷೀಯ ಮಾತುಕತೆ

30/04/2026 7:15 PM1 Min Read
Recent News

GOOD NEWS: ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

30/04/2026 7:48 PM

ಉತ್ತರ ಪ್ರದೇಶದ ಮದುವೆ ಮಂಟಪದ ಭರ್ಜರಿ ಡಿಜೆ ಸೌಂಡ್‌ಗೆ 140 ಕೋಳಿಗಳು ಬಲಿ!

30/04/2026 7:46 PM

ನಿನ್ನೆ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಮುರಿದು ಬಿದ್ದ 461 ವಿದ್ಯುತ್ ಕಂಬ, 77 ಟ್ರಾನ್ಸ್ ಫಾರ್ಮರ್ ಹಾನಿ

30/04/2026 7:45 PM

​’ಆಪರೇಷನ್ ಸಿಂಧೂರ್ ವೇಳೆ ದೀರ್ಘ ಯುದ್ಧಕ್ಕೂ ಸಿದ್ಧವಾಗಿದ್ದೆವು’: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

30/04/2026 7:41 PM
State News
KARNATAKA

GOOD NEWS: ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

By kannadanewsnow0930/04/2026 7:48 PM KARNATAKA 1 Min Read

ಮೈಸೂರು: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಈ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ನೈಋತ್ಯ…

ನಿನ್ನೆ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಮುರಿದು ಬಿದ್ದ 461 ವಿದ್ಯುತ್ ಕಂಬ, 77 ಟ್ರಾನ್ಸ್ ಫಾರ್ಮರ್ ಹಾನಿ

30/04/2026 7:45 PM

‘SC, ST ಸಮುದಾಯದ’ವರಿಗೆ ಗುಡ್ ನ್ಯೂಸ್: ‘ಕೃಷಿ ಪಂಪ್‌ಸೆಟ್‌’ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

30/04/2026 6:37 PM

ಜಗತ್ತಿನಲ್ಲಿ ಜೈನ ಧರ್ಮದ ಅಹಿಂಸಾ ತತ್ವಕ್ಕೆ ಶ್ರೇಷ್ಠ ಸ್ಥಾನವಿದೆ: ಸಂಸದ ಬಿ.ವೈ.ರಾಘವೇಂದ್ರ

30/04/2026 6:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.