ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಯಾವಾಗಲೂ ವಿವಾದಾತ್ಮಕ ಪೋಸ್ಟ್ ನಿಂದ ವ್ಯಾಪಕ ಟೀಕೆಗೊಳಪಡುವ ನಟಿ ಉರ್ಫಿ ಜಾವೇದ್ ಚಿತ್ರ ವಿಚಿತ್ರ ಬಟ್ಟೆ ಧರಿಸಿ ಟೀಕೆಗೆ ಗುರಿಯಾಗಿದ್ದಾರೆ.
ನಟಿ ಉರ್ಫಿ ಜಾವೇದ್ ಈ ಬಾರಿ ಅವರು ಅಶ್ಲೀಲ ಬಟ್ಟೆ ಧರಿಸಿ ದೀಪಾವಳಿ ವಿಶ್ ಮಾಡಿದ್ದಾರೆ. ಅರೆಬೆತ್ತಲೆ ಬಟ್ಟೆ ಧರಿಸಿ. ಎದುರು ಭಾಗದಲ್ಲಿ ದೀಪ ಹಚ್ಚಿಟ್ಟುಕೊಂಡು ದೀಪಾವಳಿ ವಿಶ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ನಟಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
BREAKING NEWS : ದೇಶದ ಜನತೆಗೆ ‘ದೀಪಾವಳಿ’ ಶುಭಾಶಯ ಕೋರಿದ ಪ್ರಧಾನಿ ಮೋದಿ |Narendra Modi
ತೀವ್ರ ಕುತೂಹಲ ಮೂಡಿಸಿದ ಸಿ.ಎಂ ಇಬ್ರಾಹಿಂ- ‘ಕೆಜಿಎಫ್ ಬಾಬು’ ಭೇಟಿ: ಶೀಘ್ರವೇ JDS ಸೇರ್ಪಡೆ?
BREAKING NEWS: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವ್ಯಕ್ತಿಗೆ ಚಾಕು ಇರಿತ, ಸ್ಥಿತಿ ಗಂಭೀರ