ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ 2.5 ಅಡಿ ಎತ್ತರದ ಅಜೀಮ್ ಮನ್ಸೂರಿ ಅಂತಿಮವಾಗಿ ವಿವಾಹವಾಗಿದ್ದಾರೆ. ಹಾಪುರ್ನ 3 ಅಡಿ ಎತ್ತರದ ಬುಶ್ರಾಳನ್ನು ಅಜೀಮ್ ಮದುವೆಯಾಗಿ ಮನೆಗೆ ಕರೆತಂದಿದ್ದಾರೆ.
ಬಹಳ ದಿನಗಳಿಂದ ಅಜೀಮ್ ವೈವಾಹಿಕ ಸಂಬಂಧಕ್ಕಾಗಿ ಹುಡುಗಿಯ ಹುಡುಕಾಟ ನಡೆಸಿದ್ದರು. ಆದ್ರೆ, ಈ ಆಸೆ ಈಡೇರಿರಲಿಲ್ಲ. ಇದೀಗ ಆತ ಅಂದುಕೊಂಡಂತೇ ಶುಭ ಕಾರ್ಯ ನೆರವೇರಿದೆ.
2019 ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಜೀವನ ಸಂಗಾತಿಯನ್ನು ಹುಡುಕುವಂತೆ ಅಜೀಮ್ ಮಾಡಿದ ವಿಲಕ್ಷಣ ವಿನಂತಿಗಳಿಂದ ಜನರ ಗಮನ ಸೆಳೆದಿದ್ದರು. ಇದಾದ ಬಳಿಕ ಹುಡುಗಿ ಸಿಕ್ಕ ಮೇಲೆ ನನ್ನ ಮದುವೆಗೆ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿಗೆ ಆಹ್ವಾನ ನೀಡೋದಾಗಿ ಹೇಳಿ ಸುದ್ದಿಯಲ್ಲಿದ್ದರು. ಇದಾದ ಕೆಲವು ದಿನಗಳಲ್ಲೇ ಅವರ ವಿವಾಹದ ಆಸೆ ಬುಧವಾರ ಈಡೇರಿದೆ.
BIGG NEWS: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ : ಮುಂದುವರೆದ ತಮಿಳುನಾಡು ಪೊಲೀಸ್, ಎನ್ಐಎ ದಾಳಿ
SHOCKING NEWS: ತನ್ನ ಕಾರನ್ನು ಒರಗಿ ನಿಂತಿದ್ದ 6 ವರ್ಷದ ಬಾಲಕನ ಎದೆಗೆ ಜಾಡಿಸಿ ಒದ್ದ ವ್ಯಕ್ತಿ | WATCH VIDEO
BIGG NEWS: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ : ಮುಂದುವರೆದ ತಮಿಳುನಾಡು ಪೊಲೀಸ್, ಎನ್ಐಎ ದಾಳಿ