ನವದೆಹಲಿ : ಜನಪ್ರಿಯ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ವಹಿವಾಟುಗಳು ಡಿಸೆಂಬರ್’ನಲ್ಲಿ ದಾಖಲೆಯ 16.73 ಬಿಲಿಯನ್ ತಲುಪಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡಾ 8ರಷ್ಟು ಬೆಳವಣಿಗೆಯನ್ನ ದಾಖಲಿಸಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ನವೆಂಬರ್’ನಲ್ಲಿ ಯುಪಿಐ ವಹಿವಾಟಿನ ಸಂಖ್ಯೆ 15.48 ಬಿಲಿಯನ್ ಆಗಿತ್ತು.
ವಹಿವಾಟಿನ ಮೌಲ್ಯವು 2024 ರ ಡಿಸೆಂಬರ್’ನಲ್ಲಿ 23.25 ಲಕ್ಷ ಕೋಟಿ ರೂ.ಗಳಷ್ಟಿದ್ದು, ನವೆಂಬರ್’ನಲ್ಲಿ 21.55 ಲಕ್ಷ ಕೋಟಿ ರೂ.ಗಳಷ್ಟಿತ್ತು ಎಂದು ಎನ್ಪಿಸಿಐ ತಿಳಿಸಿದೆ.
BREAKING : ಹಿರಿಯ ಮಲಯಾಳಂ ಪತ್ರಕರ್ತ ‘ಎಸ್. ಜಯಚಂದ್ರನ್ ನಾಯರ್’ ವಿಧಿವಶ |S Jayachandran Nair
ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳಿದ ಛಲವಾದಿ ನಾರಾಯಣಸ್ವಾಮಿಗೆ ಈ ತಿರುಗೇಟು ಕೊಟ್ಟ ರಮೇಶ್ ಬಾಬು
ಕೋಕ್ ಪ್ರಿಯರೇ ಎಚ್ಚರ ; ಒಂದು ‘ಕೋಕ್’ ನಿಮ್ಮ ‘ಜೀವಿತಾವಧಿ’ಯನ್ನ 12 ನಿಮಿಷ ಕಡಿಮೆ ಮಾಡುತ್ತೆ ; ಅಧ್ಯಯನ