ಗುಲ್ಮಾರ್ಗ್ : ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ನ ಮೊದಲ ಹಂತದ ಅಫರ್ವತ್ ಇಳಿಜಾರುಗಳಲ್ಲಿ ಹಿಮಪಾತ ಸಂಭವಿಸಿದೆ. ಮೂಲಗಳ ಪ್ರಕಾರ, ಕನಿಷ್ಠ ಒಬ್ಬ ಸ್ಕೀಯರ್ ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ.
Jammu & Kashmir | Around 1400 hours today, an avalanche was recorded in Gulmarg, trapping three foreigners. Tragically, one among them is dead, one injured, and one still remains missing: DDMA Baramulla https://t.co/GvDnEbeWlO
— ANI (@ANI) February 22, 2024
ಹಿಮಪಾತದ ನಂತರ ವಿದೇಶಿ ಪ್ರವಾಸಿಗರು ಸೇರಿದಂತೆ ಏಳು ಸ್ಕೀಯರ್’ಗಳು ಕಾಣೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಕಾಣೆಯಾದವ್ರಲ್ಲಿ ಇಬ್ಬರು ಸ್ಕೀಯರ್’ಗಳನ್ನ ರಕ್ಷಿಸಲಾಗಿದೆ. 18 ಆರ್ಆರ್, ಎಚ್ಎಡಬ್ಲ್ಯುಎಸ್ ಮತ್ತು ಸ್ಥಳೀಯ ಪೊಲೀಸ್ ತಂಡಗಳು ಸ್ಥಳಕ್ಕೆ ತಲುಪಿವೆ.
BREAKING: ಜಮ್ಮು-ಕಾಶ್ಮೀರದ ‘ಗುಲ್ ಮಾರ್ಗ್’ನಲ್ಲಿ ಭಾರೀ ಹಿಮಪಾತ: ಇಬ್ಬರು ವಿದೇಶಿ ಪ್ರಜೆಗಳು ನಾಪತ್ತೆ
ವಿಶ್ವ ಜನಪ್ರಿಯ ನಾಯಕರಲ್ಲಿ ‘ಮೋದಿ’ಗೆ ಮತ್ತೆ ಅಗ್ರಸ್ಥಾನ : ‘ನಮೋ ನಮಃ’ ಎಂದ ಶೇ.78ರಷ್ಟು ಜನ ; ಸಮೀಕ್ಷೆ