ವಿಜಯನಗರ : ಮೈಸೂರು- ಅಯೋಧ್ಯ ಧಾಮ ರೈಲಿಗೆ ಬೆಂಕಿ ಹಚ್ಚುತ್ತೇವೆಂದು ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡಿದ್ದು ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.ಆಯೋಧ್ಯೆರೈಲಿಗೆ ಬೆಂಕಿ ಹಚ್ಚುವುದಾಗಿ ಹೇಳಿದ ಮುಸ್ಲಿಂ ವ್ಯಕ್ತಿ ಹುಬ್ಬಳ್ಳಿ ಡಿವಿಜನ್ ರೈಲ್ವೆ ಇಲಾಖೆಯ 58 ವರ್ಷದ ಮುಸ್ಲಿಂ ನೌಕರನಾಗಿದ್ದಾನೆ.
ನಿರ್ದಿಷ್ಟ ಯೋಜನೆಗಳನ್ನು ಜಾರಿಗೊಳಿಸಲು ನ್ಯಾಯಾಲಯಗಳು ರಾಜ್ಯಗಳಿಗೆ ನಿರ್ದೇಶಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಹೌದು ಮೈಸೂರಿನಿಂದ ಅಯೋಧ್ಯಾ ಧಾಮಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮುಸ್ಲಿಂ ವ್ಯಕ್ತಿಯೋರ್ವ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ ಘಟನೆ ಗುರುವಾರ ನಡೆದಿತ್ತು. ಈ ವೇಳೆ ಮುಸ್ಲಿಂ ವ್ಯಕ್ತಿಗಾಗಿ ತೀವ್ರ ಶೋಧದ ನಡುವೆ ಪತ್ತೆ ಹಚ್ಚಲಾಗಿದ್ದು, ಅಯೋಧ್ಯಾ ರೈಲಿಗೆ ಬೆಂಕಿ ಹಚ್ಚುವುದಾಗಿ ಸ್ವತಃ ರೈಲ್ವೆ ಇಲಾಖೆಯ ನೌಕರನೇ ಹೇಳಿದ್ದಾನೆಂದು ತಿಳಿದುಬಂದಿದೆ.
BREAKING : ದೆಹಲಿ ಪ್ರತಿಭಟನೆಯಲ್ಲಿ ಮೃತಪಟ್ಟ ರೈತನ ಕುಟುಂಬಕ್ಕೆ ‘1ಕೋಟಿ ಪರಿಹಾರ’ ಘೋಷಿಸಿದ ಪಂಜಾಬ್ ಸರ್ಕಾರ
ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿಯು ತಾನು ಹುಬ್ಬಳ್ಳಿಗೆ ಹೋಗಬೇಕಿತ್ತು ಆದರೆ ಒಂದನೇ ಪ್ಲಾಟ್ಫಾರ್ಮ್ ನಲ್ಲಿ ಅಯೋಧ್ಯ ರೈಲು ನಿಂತುಕೊಂಡಿದೆ ಆದರೆ ಹುಬ್ಬಳ್ಳಿ ರೈಲು ಮೂರನೇ ಫ್ಲಾಟ್ ಫಾರ್ಮ್ ನಲ್ಲಿ ಇರುವುದರಿಂದ ರೈಲ್ವೆ ಮೇಲ್ ಸೇತುವೆ ಹತ್ತಿ ಹೋಗಬೇಕಾಗಿತ್ತು.
ಅಯೋಧ್ಯೆ ರೈಲಿನಲ್ಲಿ ಹತ್ತಿ ಹಳಿ ದಾಟಿ ಮೂರನೇ ಫ್ಯಾಟ ಫಾರ್ಮ್ ನಲ್ಲಿರುವ ಹುಬ್ಬಳ್ಳಿ ರೈಲು ಹತ್ತುವುದು ವ್ಯಕ್ತಿಯ ಆಲೋಚನೆಯಾಗಿತ್ತು. ಈ ವಿಡಿಯೋ ಅಯೋಧ್ಯಾರ್ ಇಲ್ವಾತಿದಾಗ ಅಲ್ಲಿನ ಅಯೋಧ್ಯಾಭಕ್ತರು ಈತನನ್ನು ರೈಲು ಬಿಟ್ಟುಕೊಳ್ಳದೆ ವಾಪಾಸ್ ನಡೆಸಿದ್ದಾರೆ ಈ ವೇಳೆ ಕೋಪಗೊಂಡ ಈ ವ್ಯಕ್ತಿಯು ಒಳಗೆ ಬಿಡದಿದ್ದರೆ ಬೆಂಕಿ ಹಚ್ಚುತ್ತೇನೆ ಎಂದು ಸಿಟ್ಟಿನ ಬರದಲ್ಲಿ ಹೇಳಿದ್ದಾರೆ.
ದೆಹಲಿ, ಗುಜರಾತ್, ಗೋವಾ, ಯುಪಿ ನಂತರ ಬಂಗಾಳದಲ್ಲಿ ‘ಟಿಎಂಸಿ’ ಜೊತೆ ಕಾಂಗ್ರೆಸ್ ‘ಸೀಟು ಹಂಚಿಕೆ’ ಮಾತುಕತೆ ಆರಂಭ
ಆಗ ಪುನಃ ನೌಕರ ಅಯೋಧ್ಯೆ ರೈಲಿನ ಮೂಲಕ ಮೂರನೇ ಪ್ಲಾಟ್ ಫಾರಂ ಹೋಗಲು ಯತ್ನ ಮಾಡಿದ್ದಾನೆ. ಒಳ ಹೋಗಲು ಬಿಡದ ಹಿನ್ನಲೆಯಲ್ಲಿ ನೌಕರ ಸಿಟ್ಟಿಗೆದ್ದು, ನೀವು ಹೋಗುವ ರೈಲಿಗೆ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಸ್ಥಳಕ್ಕೆ ಬಂದ ಪೊಲೀಸರು ರೈಲ್ವೆ ಸಿಬ್ಬಂದಿಯೇ ಆಗಿದ್ದರಿಂದ ಆತನನ್ನು ಹುಬ್ಬಳ್ಳಿ ರೈಲಿಗೆ ಹತ್ತಿಸಿ ಕಳುಹಿಸಿದ್ದಾರೆ. ಅನ್ಯ ಕೋಮಿನ ವ್ಯಕ್ತಿ ರೈಲಿಗೆ ಬೆಂಕಿ ಹಚ್ಚುವುದಾಗಿ ಹೇಳಿ ಹೋದ ನಂತರ, ಪ್ರಯಾಣಿಕರಿಂದ ತೀವ್ರ ಪ್ರತಿಭಟನೆ ನಡೆದಿದೆ. ಇದರಿಂದ ರೈಲು ಪ್ರಯಾಣ ಸುಮಾರು 2 ಗಂಟೆಗಳ ಕಾಲ ವಿಳಂಬವಾಗಿದೆ.