ಫಿರೋಜಾಬಾದ್ (ಉತ್ತರ ಪ್ರದೇಶ): ರೈಲ್ವೆ ಅಧಿಕಾರಿಗಳ ತ್ವರಿತ ಮತ್ತು ಎಚ್ಚರಿಕೆಯ ಪ್ರತಿಕ್ರಿಯೆ ಶುಕ್ರವಾರ ಫಿರೋಜಾಬಾದ್ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರ ಜೀವವನ್ನು ಉಳಿಸಿದೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ವೀಡಿಯೊದಲ್ಲಿ, ರೈಲು ಬರುವ ಕೆಲವೇ ಸೆಕೆಂಡುಗಳ ಮೊದಲು ಪ್ಲಾಟ್ಫಾರ್ಮ್ಗೆ ಏರಲು ಮಹಿಳೆ ಹರಸಾಹಸ ಪಡುತ್ತಿರುವುದನ್ನು ನೋಡಬಹುದು. ಈ ವೇಳೆ ಕೂಡಲೇ ಅಲ್ಲಿಗೆ ಬಂದ ಅಧಿಕಾರಿಯೊಬ್ಬರು ಆಕೆಯನ್ನು ಪ್ಲಾಟ್ಫಾರ್ಮ್ ಮೇಲಕ್ಕೆ ಎಳೆದುಕೊಳ್ಳುತ್ತಾನೆ. ಈ ವೇಳೆ ರೈಲು ತಕ್ಷಣವೇ ಹಳಿಗಳನ್ನು ದಾಟುತ್ತದೆ ಮತ್ತು ಅಧಿಕಾರಿಯ ತ್ವರಿತ ಪ್ರತಿಕ್ರಿಯೆಯಿಂದ ಮಹಿಳೆಯನ್ನು ಉಳಿಸಲಾಗಿದೆ.
Firozabad, UP | We spotted a woman crossing the railway line as a train neared. While I ran from one end, another railway official ran from the other. He was able to get to her just in time. She was saved: GRP Constable, Shivlal Meena pic.twitter.com/t5XwvTyajQ
— ANI UP/Uttarakhand (@ANINewsUP) September 9, 2022
Good News : ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಾಲಿನ ಖರೀದಿ ದರ ಹೆಚ್ಚಳ