ಲಕ್ನೋ (ಉತ್ತರ ಪ್ರದೇಶ): ಇಂದು ಮಂಜಾನೆ ಲಕ್ನೋದ ಉತ್ತರ-ಈಶಾನ್ಯ ಭಾಗದಲ್ಲಿ 5.2 ರ ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಮಾಹಿತಿ ನೀಡಿದೆ.
ಶನಿವಾರ(ಇಂದು) 1.12ರ ನಸುಕಿನ ವೇಳೆ 82 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.2ರಷ್ಟು ದಾಖಲಾಗಿದೆ ಎಂದು NCS ಟ್ವೀಟ್ ಮಾಡಿದೆ.
Earthquake of Magnitude:5.2, Occurred on 20-08-2022, 01:12:47 IST, Lat: 28.07 & Long: 81.25, Depth: 82 Km ,Location: 139km NNE of Lucknow, Uttar Pradesh, India for more information Download the BhooKamp App https://t.co/4JI5H8kFoA@Indiametdept @ndmaindia pic.twitter.com/QlaEgrtsSF
— National Center for Seismology (@NCS_Earthquake) August 19, 2022
ಭೂಕಂಪನದಿಂದಾಗ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
BIGG NEWS : ನ್ಯೂಯಾರ್ಕ್ನ ಶ್ರೀತುಳಸಿ ಮಂದಿರದಲ್ಲಿರುವ ‘ಮಹಾತ್ಮಾ ಗಾಂಧಿ’ ಪ್ರತಿಮೆ ಧ್ವಂಸ
BIGG NEWS : 2023-24ರಲ್ಲಿ ವ್ಯಾಪಾರ, ಆರ್ಥಿಕ ಬೆಳವಣಿಗೆ ವೇಗವನ್ನ ಭಾರತ ಉಳಿಸಿಕೊಳ್ಳಲಿದೆ ; ಕೇಂದ್ರ ಸರ್ಕಾರ