ಬೆಳಗಾವಿ : ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಕಳೆದ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಅನಿಲ್ ಎಂಬುವರ ತೋಟದ ಮನೆಯಲ್ಲಿ ನುಗ್ಗಿ ಮೇಕೆಯನ್ನು ಹೊತ್ತುಕೊಂಡ ಹೋದ ಚಿರತೆಯನ್ನು ಕಂಡು ಜನರಲ್ಲಿ ಆತಂಕಗೊಂಡಿದ್ದಾರೆ.
BREAKING NEWS: ಊಟ ನೀಡುವ ವಿಚಾರಕ್ಕೆ ದಂಪತಿಗಳ ನಡುವೆ ಜಗಳ; ಬಾಮೈದನಿಂದಲೇ ಭಾವನ ಹತ್ಯೆ
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಚ್ಚರಿಕೆ ದೃಷ್ಠಿಯಿಂದ ಬೆಳಗಾವಿಯ 52 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಬೆಳಗಾವಿಯ ಜಾಧವನಗರದಲ್ಲಿ 7 ದಿನಗಳಿಂದ ಚಿರತೆಯ ಕಣ್ಣಾಮುಚ್ಚಾಲೆ ಆಟ ಆಡ್ತುತ್ತಿದೆ. ಜಾಧವನಗರ, ಧರ್ಮಟ್ಟಿ ಎರಡೂ ಕಡೆ ಚಿರತೆಗಾಗಿ ಶೋಧಕಾರ್ಯ ನಡೆಸಲಾಗಿದೆ.
BREAKING NEWS: ಊಟ ನೀಡುವ ವಿಚಾರಕ್ಕೆ ದಂಪತಿಗಳ ನಡುವೆ ಜಗಳ; ಬಾಮೈದನಿಂದಲೇ ಭಾವನ ಹತ್ಯೆ