Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಏರ್ ಇಂಡಿಯಾ ಅಪಘಾತ ತನಿಖೆ: AAIB ಮುಖ್ಯಸ್ಥರಿಗೆ ಸಿಆರ್ಪಿಎಫ್ ರಕ್ಷಣೆ ನೀಡಿದ ಕೇಂದ್ರ ಸರ್ಕಾರ

29/06/2025 6:47 AM

ಉದ್ಯೋಗ ವಾರ್ತೆ : ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 6238 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ |Railway Recruitment 2025

29/06/2025 6:38 AM

BIG NEWS : ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಂಚೆ ಕಚೇರಿಗಳಲ್ಲೂ `ಡಿಜಿಟಲ್ ಪಾವತಿ’ ಸೌಲಭ್ಯ.!

29/06/2025 6:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಅಸಹಜ ಲೈಂಗಿಕ ದೌರ್ಜನ್ಯ ಕೇಸ್: ಜಾಮೀನಿಗಾಗಿ ‘ಸೂರಜ್ ರೇವಣ್ಣ’ ಕೋರ್ಟ್ ಗೆ ಅರ್ಜಿ ಸಲ್ಲಿಕೆ | Suraj Revanna
KARNATAKA

BREAKING: ಅಸಹಜ ಲೈಂಗಿಕ ದೌರ್ಜನ್ಯ ಕೇಸ್: ಜಾಮೀನಿಗಾಗಿ ‘ಸೂರಜ್ ರೇವಣ್ಣ’ ಕೋರ್ಟ್ ಗೆ ಅರ್ಜಿ ಸಲ್ಲಿಕೆ | Suraj Revanna

By kannadanewsnow0911/07/2024 7:42 PM

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧನಕ್ಕೆ ಒಳಗಾಗಿರುವಂತ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಜೈಲುಪಾಲಾಗಿದ್ದಾರೆ. ಅವರು ಇಂದು ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವಂತ ಅವರು, ತಮ್ಮ ವಿರುದ್ಧ ದಾಖಲಾಗಿರುವಂತ ಎರಡು ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ.

ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವಂತ ಸೂರಜ್ ರೇವಣ್ಣ ಅವರು, ತಮ್ಮ ವಕೀಲರ ಮೂಲಕ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹಾಸದನ ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ 2 ಪ್ರಕರಣಗಳಲ್ಲಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಚಿಕಿತ್ಸೆಗಾಗಿ ‘ಹೊಸ BPL ಕಾರ್ಡ್’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಇಂದಿನಿಂದ ‘ಅರ್ಜಿ ಸಲ್ಲಿಕೆ’ ಆರಂಭ | BPL Ration Card

BREAKING : ಕರ್ನಾಟಕ ಸೇರಿ ದೇಶಾದ್ಯಂತ ‘ಇನ್ಸ್ಟಾಗ್ರಾಮ್’ ಸರ್ವರ್ ಡೌನ್ ; ಬಳಕೆದಾರರ ಪರದಾಟ |Instagram Down

Share. Facebook Twitter LinkedIn WhatsApp Email

Related Posts

SHOCKING : ಮಕ್ಕಳಲ್ಲಿ `ಹೃದಯಾಘಾತ’ ಹೆಚ್ಚಳಕ್ಕೆ `ಮೊಬೈಲ್’ ಬಳಕೆ ಕಾರಣ : ಆಘಾತಕಾರಿ ಅಂಶ ಬೆಳಕಿಗೆ.!

29/06/2025 6:24 AM1 Min Read

ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ನಗರದ ಈ ಏರಿಯಾಗಳಲ್ಲಿ `ಪವರ್ ಕಟ್’ | POWER CUT

29/06/2025 6:03 AM3 Mins Read

BIG NEWS : ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ನಾಳೆಯೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ರೇಷನ್.!

29/06/2025 6:01 AM2 Mins Read
Recent News

ಏರ್ ಇಂಡಿಯಾ ಅಪಘಾತ ತನಿಖೆ: AAIB ಮುಖ್ಯಸ್ಥರಿಗೆ ಸಿಆರ್ಪಿಎಫ್ ರಕ್ಷಣೆ ನೀಡಿದ ಕೇಂದ್ರ ಸರ್ಕಾರ

29/06/2025 6:47 AM

ಉದ್ಯೋಗ ವಾರ್ತೆ : ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 6238 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ |Railway Recruitment 2025

29/06/2025 6:38 AM

BIG NEWS : ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಂಚೆ ಕಚೇರಿಗಳಲ್ಲೂ `ಡಿಜಿಟಲ್ ಪಾವತಿ’ ಸೌಲಭ್ಯ.!

29/06/2025 6:33 AM

ಗಾಝಾದ ವಸತಿ ಬ್ಲಾಕ್ ಮೇಲೆ ಇಸ್ರೇಲ್ ಬಾಂಬ್ ದಾಳಿ: 9 ಮಕ್ಕಳು ಸೇರಿ 20 ಮಂದಿ ಸಾವು | Israel-Hamas war

29/06/2025 6:32 AM
State News
KARNATAKA

SHOCKING : ಮಕ್ಕಳಲ್ಲಿ `ಹೃದಯಾಘಾತ’ ಹೆಚ್ಚಳಕ್ಕೆ `ಮೊಬೈಲ್’ ಬಳಕೆ ಕಾರಣ : ಆಘಾತಕಾರಿ ಅಂಶ ಬೆಳಕಿಗೆ.!

By kannadanewsnow5729/06/2025 6:24 AM KARNATAKA 1 Min Read

ಹುಬ್ಬಳ್ಳಿ : ಮೊಬೈಲ್ ಫೋನ್ ಗಳ ಅತಿಯಾದ ಬಳಕೆಯಿಂದ ಉಂಟಾಗುವ ಜಡ ಜೀವನಶೈಲಿಯು ಮಕ್ಕಳಲ್ಲಿ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಬಹುದು ಎಂದು…

ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ನಗರದ ಈ ಏರಿಯಾಗಳಲ್ಲಿ `ಪವರ್ ಕಟ್’ | POWER CUT

29/06/2025 6:03 AM

BIG NEWS : ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ನಾಳೆಯೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ರೇಷನ್.!

29/06/2025 6:01 AM

BIG NEWS : ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಪಿಯು ಉಪನ್ಯಾಸಕರ ಹುದ್ದೆಗೆ `ಬಡ್ತಿ’ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

29/06/2025 5:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.