ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮತ್ತು ನಾಳೆ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಅಮಿತ್ ಶಾ ಉದ್ಘಾಟಿಸಿದ್ದಾರೆ.
BREAKING NEWS: ಸಕ್ಕರೆನಾಡಿನಲ್ಲಿ ಇಂದು ಅಮಿತ್ ಶಾ ರಣಕಹಳೆ; ಬೆಂಗಳೂರಿನಿಂದ ಮಂಡ್ಯದತ್ತ ಹೊರಟ ಕೇಂದ್ರ ಗೃಹ ಸಚಿವರು
ಮನ್ಮುಲ್ ಅವರಣದಲ್ಲಿ 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮೆಗಾ ಡೈರಿ ಆಗಿದೆ. ರಾಜ್ಯದ ಅತಿ ದೊಡ್ಡ ಮೆಗಾಡೈರಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಹಾಲಿನ ಪೌಡರ್ ಉತ್ಪಾದನ ಘಟನೆ ನಿರ್ಮಾಣಗೊಂಡಿದೆ. 6 ಲೀಟರ್ ಹಾಲು ಸಂಗ್ರಹ ಸಾಮಾರ್ಥ ಹೊಂದುವ ಮೆಗಾ ಡೈರಿ ಇದಾಗಿದೆ. 265 ಕೋಟಿ ರೂ ವೆಚ್ಚದಲ್ಲಿ ಮಾಡಲಾಗಿರುವ ಡೈರಿ ಇದಾಗಿದೆ
BREAKING NEWS: ಸಕ್ಕರೆನಾಡಿನಲ್ಲಿ ಇಂದು ಅಮಿತ್ ಶಾ ರಣಕಹಳೆ; ಬೆಂಗಳೂರಿನಿಂದ ಮಂಡ್ಯದತ್ತ ಹೊರಟ ಕೇಂದ್ರ ಗೃಹ ಸಚಿವರು
ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಅಮಿತ್ ಶಾ ಇಂದು ಬೆಳಗ್ಗೆ ಆಗಮಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಲವು ನಾಯಕರು ಅಮಿತ್ ಶಾ ಸಾಥ್ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿಯೊಂದಿಗೆ, ಇಂದು ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿದ ಮಂಡ್ಯದಿಂದ ತಮ್ಮ ಪ್ರವಾಸ ಕೈಗೊಂಡಿದ್ದಾರೆ
BREAKING NEWS: ಸಕ್ಕರೆನಾಡಿನಲ್ಲಿ ಇಂದು ಅಮಿತ್ ಶಾ ರಣಕಹಳೆ; ಬೆಂಗಳೂರಿನಿಂದ ಮಂಡ್ಯದತ್ತ ಹೊರಟ ಕೇಂದ್ರ ಗೃಹ ಸಚಿವರು