ಕೈವ್: ಇಂದು ಬೆಳಗ್ಗೆ ಉಕ್ರೇನ್ನ ಕೆಲವು ಭಾಗಗಳಲ್ಲಿ ಸ್ಫೋಟ ಸಂಭವಿಸಿದೆ. ಕ್ರೈಮಿಯಾ -ರಷ್ಯಾ ಸಂಪರ್ಕಿಸುವ ಸೇತುವೆ ಸ್ಫೋಟಗೊಂಡ ಘಟನೆಯ ಬೆನ್ನಲ್ಲೇ ಇಂದು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
“ಉಕ್ರೇನ್ ಕ್ಷಿಪಣಿ ದಾಳಿಗೆ ಒಳಗಾಗಿದೆ. ನಮ್ಮ ದೇಶದ ಹಲವು ನಗರಗಳ ಮೇಲೆ ದಾಳಿಯ ಬಗ್ಗೆ ವರದಿಯಾಗಿದೆ. ಜನರು ಸುಕ್ಷಿತವಾಗಿರುವಂತೆ ಕರೆ ನೀಡಲಾಗಿದೆ” ಎಂದು ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕೈರಿಲೋ ಟಿಮೊಶೆಂಕೊ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಇನ್ನೂ, ಇಂದು ಬೆಳಿಗ್ಗೆ 8:15 ರ ಸುಮಾರಿಗೆ ಉಕ್ರೇನ್ ಮೇಲೆ ರಷ್ಯಾ 75 ಕ್ಷಿಪಣಿಗಳನ್ನು ಉಡಾಯಿಸಿತು ಎಂದು ಕೈವ್ ಹೇಳಿದೆ. ಸ್ಫೋಟದ ಸ್ಥಳಗಳಲ್ಲಿ ದಟ್ಟ ಹೊಗೆ ಆವರಿಸಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
The Bridge of Glass in the very heart of Kyiv pic.twitter.com/CvsRfTEAoJ
— Illia Ponomarenko 🇺🇦 (@IAPonomarenko) October 10, 2022
This is *right* in the centre of Kyiv, beside a busy park at exactly the time when people were rushing to work. No confirmation yet on number of fatalities.
— Matthew Luxmoore (@mjluxmoore) October 10, 2022
BIG NEWS : ದೆಹಲಿ ಅಬಕಾರಿ ನೀತಿ ಪ್ರಕರಣ: ಹೈದರಾಬಾದ್ ಮೂಲದ ಉದ್ಯಮಿ ಅರೆಸ್ಟ್ | Delhi Liquor scam case