ಉಕ್ರೇನ್ : ಉಕ್ರೇನ್ ಸುಮಾರು ಶೇ.85-86 ರಷ್ಟು ದಾಳಿಯಲ್ಲಿ ಭಾಗಿಯಾಗಿದ್ದ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ. ಭಾನುವಾರ ಸಂಜೆಯಿಂದ 37 ರಷ್ಯಾದ ಡ್ರೋನ್ಗಳನ್ನು ನಾಶಪಡಿಸಿದೆ ಎಂದು ಉಕ್ರೇನ್ ವಾಯುಪಡೆಯ ವಕ್ತಾರ ಯೂರಿ ಇಹ್ನಾತ್ ಸೋಮವಾರ ಹೇಳಿದ್ದಾರೆ.
ಎಲ್ಲಾ ಡ್ರೋನ್ಗಳು ದಕ್ಷಿಣದಿಂದ ಉಕ್ರೇನ್ಗೆ ಹಾರಿದ್ದವು. ನಮ್ಮ ವಾಯು ರಕ್ಷಣಾ ಕಾರ್ಯಕ್ಕೆ ಇದು ಸಾಕಷ್ಟು ಉತ್ತಮ ಫಲಿತಾಂಶವಾಗಿದೆ. ಭವಿಷ್ಯದಲ್ಲಿ ಆ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಹೇಳಿದ್ದಾರೆ.
ಯುಪಿಎಸ್ಸಿ ಪಿಇಟಿ ಪರೀಕ್ಷೆಗೆ ತೆರಳಲು ವಿದ್ಯಾರ್ಥಿಗಳ ಪರದಾಟ : ರೈಲಿನಲ್ಲಿ ಭಾರೀ ನೂಕುನುಗ್ಗಲು | Watch Video