ಉಡುಪಿ : ದಾಸ ಸಾಹಿತ್ಯ, ಹಾಡುಗಳಿಂದಲೇ ಉಡುಪಿಯಲ್ಲಿ ನೆಲೆಸಿರುವ ಸಾಕ್ಷಾತ್ ಶ್ರೀ ಕೃಷ್ಣನನ್ನು ಕನಕದಾಸರು ಒಲಿಸಿಕೊಂಡಿರುವ ಇತಿಹಾಸ ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಅಂತಹ ಪುಣ್ಯಕ್ಷೇತ್ರದಲ್ಲಿ ಕಾರಿನೊಳಗೆ ಲಜ್ಜೆಗೆಟ್ಟ ಜೋಡಿ ರತಿಕ್ರೀಡೆಯಲ್ಲಿ ತೊಡಗಿದ್ದನ್ನು ನೋಡಿ ಸಹಜವಾಗಿ ಜನ ಶಾಕ್ ಆಗಿದ್ದಾರೆ.
ಹೌದು ರಾಜ್ಯದ ಕರಾವಳಿ ಜಿಲ್ಲೆ ಶ್ರೀಕೃಷ್ಣ ನಗರಿ ಉಡುಪಿಯ ನಗರಸಭೆ ಸಮೀಪದ ರಸ್ತೆಯಲ್ಲಿ ಹಾಡಹಗಲೇ ನಿಂತುಕೊಂಡಿದ್ದ ಕಾರು ಅಲ್ಲಾಡಲು ಆರಂಭವಾಗಿದೆ. ಆದರೆ, ನಿಂತುಕೊಂಡಿರುವ ಕಾರು ಅಲ್ಲಾಡುತ್ತಿದ್ದುದನ್ನು ನೋಡಿ ಜನರು ದಿಢೀರನೇ ಬಾಗಿಲು ತೆರೆದಿದ್ದಾರೆ. ಅಯ್ಯೋ ಕಾರಿನೊಳಗೆ ಲಜ್ಜೆಗೆಟ್ಟ ಜೋಡಿ ರತಿಕ್ರೀಡೆಯಲ್ಲಿ ತೊಡಗಿದ್ದನ್ನು ನೋಡಿ ಛೀಮಾರಿ ಹಾಕಿದ್ದಾರೆ.
ಕಾರೊಂದು ಹಾಡಹಗಲೇ ನಿಂತಲ್ಲಿಯೇ ಅಲ್ಲಾಡುತ್ತಿದೆ. ಇದನ್ನು ನೋಡಿದ ಉಡುಪಿ ಜನರೂ ಕೂಡ ಶಾಕ್ ಆಗಿದ್ದಾರೆ. ಅದು ಕೂಡ ಅತಿ ಹೆಚ್ಚು ಜನರು ಸಂಚಾರ ಮಾಡುವ ನಗರಸಭೆಯ ಸಮೀಪದಲ್ಲಿಯೇ ಇರುವ ರಸ್ತೆಯಲ್ಲಿ ಕಾರು ಅಲ್ಲಾಡುವುದನ್ನು ನೋಡಿ ಕಿಟಕಿಯಿಂದ ಇಣುಕಿ ಹಾಕಿದ್ದಾರೆ. ಆದರೆ, ಕಾರಿಗೆ ಕಿಟಕಿಗಳಿಗೆ ಪರದೆಯ ರೀತಿಯಲ್ಲಿ ಬಟ್ಟೆಯನ್ನು ಹೊದಿಸಲಾಗಿತ್ತು. ಹಾಗಾಗಿ, ಕಾರಿನೊಳಗೆ ಏನು ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿಲ್ಲ.
ಕಾರು ಅಲ್ಲಾಡುತ್ತಿರುವುದರಿಂದ ಸಂಶಯಗೊಂಡ ಜನರುಕಾರಿನ ಬಾಗಿಲನ್ನು ಜೋರಾಗಿ ಎಳೆದಿದ್ದಾರೆ. ಆಗ ಕಾರು ಬಾಗಿಲು ತೆಗೆದುಕೊಂಡಿದ್ದ ರತಿಕ್ರೀಡೆಯಲ್ಲಿ ತೊಡಗಿದ್ದ ಜೋಡಿಗಳು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕಾಮದಾಟದ ಜೋಡಿ ರೆಡ್ ಹ್ಯಾಂಡಾಗಿ ಜನರ ಕೈಗೆ ಸಿಕ್ಕಿ ಬಿದ್ದ ತಕ್ಷಣವೇ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ತರಾಟೆ ತೆಗೆದುಕೊಂಡಿದ್ದಾರೆ.ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ಆರೆ. ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.