ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಕ್ಷೇತ್ರ ಶಿಕ್ಷಣಾದಿಕಾರಿ ಸೇರಿದಂತೆ ಇಬ್ಬರು ಲೋಕಾಯುಜ್ತರು ಬೀಸಿದ ಬಲೆಗೆ ಬಿದ್ದಿದ್ದಾರೆ.ಹನೂರು ಕ್ಷೇತ್ರ ಶಿಕ್ಷಣಾದಿಕಾರಿ ಶಿವರಾಜು ಹಾಗೂ ಸಿರ್ಪಿ ಮುನಿರಾಜು ಎಂಬುವವರೆ ಲೋಕಾಯುಕ್ತ ಖೆಡ್ಡಕ್ಕೆ ಬಿದ್ದವರಾಗಿದ್ದಾರೆ.
ಪ್ರಸ್ತುತ ಮೈಸೂರಲ್ಲಿ ವಾಸವಿರುವ ನಿವೃತ್ತ ಶಿಕ್ಷಕ ವಿಜಯ್ ಕುಮಾರ್ ಎಂಬುವವರಿಂದ 139 ದಿನಗಳ ಗಳಿಕೆ ರಜಾ ನಗದೀಕರಣಕ್ಕಾಗಿ 15 ಸಾವಿರ ಬೇಡಿಕೆ ಇಟ್ಟಿಧ್ದರೆನ್ನಲಾಗಿದೆ. ಇಂದು ಹಣವನ್ನ ನೀಡುತ್ತಿದ್ದ ಸಂರ್ಭದಲ್ಲಿ ಹಣ ಸಮೇತ ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.ದಾಳಿ ಕರ್ಯದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಲೋಹಿತ್ ಕುಮಾರ್ ಹಾಗೂ ತಂಡವರು ಭಾಗವಹಿಸಿದ್ದರು.