ಬಳ್ಳಾರಿ : ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಜಲಾಶಯದಲ್ಲಿ ಕುಡಿದ ಮತ್ತಿನಲ್ಲಿ 7 ಜನರು ನೀರಿಗಿಳಿದು ಎಣ್ಣಿ ಪಾರ್ಟಿ ಮಾಡುತ್ತಿದ್ದರು, ಈ ಸಂರ್ದಭದಲ್ಲಿ ಇಬ್ಬರು ನೀರು ಪಾಲಾದ ದುರಂತ ಘಟನೆ ಬೆಳಕಿಗೆ ಬಂದಿದೆ.
ಕೊಟ್ಟರು ಮೂಲದ ಚರಣ್ ಹಾಲೇಶ್ ನೀರುಪಾಲಾದ ಯುವಕರು. ಮೃತದೇಹಕ್ಕಾಗಿ ಮುಂದುವರಿದ ಶೋಧಕಾರ್ಯಚರಣೆ ನಡೆಸಲಾಗುತ್ತಿದೆ