ಕತ್ರಾ (ಜಮ್ಮು ಮತ್ತು ಕಾಶ್ಮೀರ): ಒಂದು ಗಂಟೆಯ ಅಂತರದಲ್ಲಿ 2 ಬಾರಿ ಜಮ್ಮು ಮತ್ತು ಕಾಶ್ಮೀರದ ಕತ್ರಾವನ್ನು ಬುಧವಾರ ರಾತ್ರಿ ಭೂಕಂಪ ನಡುಗಿಸಿದೆ.
ರಿಕ್ಟರ್ ಮಾಪಕದಲ್ಲಿ 3.2 ಮತ್ತು 4.1 ರ ತೀವ್ರತೆಯ ಎರಡು ಭೂಕಂಪಗಳು ಕತ್ರಾದಲ್ಲಿ ಸಂಭವಿಸಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಮಾಹಿತಿ ನೀಡಿದೆ.
Earthquake of Magnitude:3.2, Occurred on 24-08-2022, 23:52:45 IST, Lat: 33.05 & Long: 75.58, Depth: 5 Km ,Location: 60km E of Katra, Jammu and Kashmir, India for more information Download the BhooKamp App https://t.co/hVv0Rlv85D @Indiametdept @ndmaindia pic.twitter.com/jMJ2Qd6imf
— National Center for Seismology (@NCS_Earthquake) August 24, 2022
Earthquake of Magnitude:4.1, Occurred on 24-08-2022, 23:04:25 IST, Lat: 33.20 & Long: 75.56, Depth: 5 Km ,Location: 62km ENE of Katra, Jammu and Kashmir, India for more information Download the BhooKamp App https://t.co/zDpMbQg3oo @Indiametdept @ndmaindia pic.twitter.com/6SeB1r7ARl
— National Center for Seismology (@NCS_Earthquake) August 24, 2022
ಕತ್ರಾದಲ್ಲಿ ಬುಧವಾರ ರಾತ್ರಿ 11:04 ಗಂಟೆಗೆ 4.1 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದೆ. ನಂತ್ರ, ರಾತ್ರಿ 11:52 ರ ಸುಮಾರಿಗೆ ಕತ್ರಾದಿಂದ 60 ಕಿಮೀ ದೂರದಲ್ಲಿ 3.2 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಎನ್ಸಿಎಸ್ ಟ್ವೀಟ್ ಮಾಡಿದೆ.
ಇನ್ನೂ, ನಿನ್ನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲೂ ಕೂಡ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. ʻಬುಧವಾರ ಮತ್ತು ಗುರುವಾರ ಮಧ್ಯರಾತ್ರಿ 12.04ಕ್ಕೆ 3.4 ತೀವ್ರತೆಯ ಭೂಕಂಪ ಸಂಭವಿಸಿದೆʼ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ.
Earthquake of Magnitude:3.4, Occurred on 25-08-2022, 00:05:22 IST, Lat: 16.80 & Long: 75.85, Depth: 5 Km ,Location: 171km E of Kolhapur, Maharashtra, India for more information Download the BhooKamp App https://t.co/Pq17nYEwHK @Indiametdept @ndmaindia pic.twitter.com/rIs2C2XYe5
— National Center for Seismology (@NCS_Earthquake) August 24, 2022
Shocking: ಶಾಲೆಯಲ್ಲಿ ಕೊಡ್ತಿದ್ದ ಹೋಮ್ವರ್ಕ್ಗೆ ಬೇಸತ್ತ ವಿದ್ಯಾರ್ಥಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ…
BIGG NEWS : ಬಿಸಿಯೂಟ ನೌಕರರಿಗೆ `ನರೇಗ ಜಾಬ್ ಕಾರ್ಡ್’ : ರಾಜ್ಯ ಸರ್ಕಾರ ಆದೇಶ
ತಾಯಿ ಮನೆ ಬಿಟ್ಟು ಬಾರದ ಪತ್ನಿ: ಹೆಂಡ್ತಿಯನ್ನು ಮರಳಿ ಕರೆಸುವಂತೆ ಮೊಬೈಲ್ ಟವರ್ ಏರಿ ಕುಂತ ಪತಿ!.. Video