ವಾಷಿಂಗ್ಟನ್ (ಯುಎಸ್): ಟ್ವಿಟ್ಟರ್ (Twitter) ಸೋಮವಾರ ತನ್ನ ನವೀಕರಿಸಿದ ಖಾತೆ ಪರಿಶೀಲನೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಹಿಂದೆ ಪ್ರತಿ ಖಾತೆಗೂ ಬ್ಲೂ ಟಿಕ್ ಇರುತ್ತಿತ್ತು. ಆದರೆ, ಈಗ ಕೆಲವು ಖಾತೆಗಳು ನೀಲಿ, ಬೂದು, ಚಿನ್ನದ ಗುರುತುಗಳನ್ನಾಗಿ ಮರು ಲಾಂಚ್ ಮಾಡಲಾಗಿದೆ.
ಕಳೆದ ತಿಂಗಳು, ಸಿಇಒ ಎಲಾನ್ ಮಸ್ಕ್, “ವಿಳಂಬಕ್ಕಾಗಿ ಕ್ಷಮಿಸಿ, ನಾವು ತಾತ್ಕಾಲಿಕವಾಗಿ ಮುಂದಿನ ವಾರ ಶುಕ್ರವಾರದಂದು ವೆರಿಫೈಡ್ ಅನ್ನು ಪ್ರಾರಂಭಿಸುತ್ತಿದ್ದೇವೆ” ಎಂದು ಹೇಳಿದ್ದರು.
ಅದರಂತೆ ಈಗ ಟ್ವಿಟರ್ನಿಂದ ಕಂಪನಿಗಳ ಪರಿಶೀಲನೆ ಖಾತೆಗೆ ಚಿನ್ನ, ಸರ್ಕಾರಕ್ಕೆ ಬೂದು ಮತ್ತು ಜನರಿಗೆ ಬ್ಲೂ ಟಿಕ್ ನೀಡಲಾಗುವುದು.
ವಿಭಿನ್ನ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ವಿಭಿನ್ನ ಬಣ್ಣಗಳ ಬಳಕೆಯ ಬಗ್ಗೆ ಅವರು ಈ ಹಿಂದೆ ಟ್ವೀಟ್ ಮಾಡಿದ್ದರು. ಆದರೆ, ಇತ್ತೀಚೆಗೆ ವಿವರಗಳನ್ನು ಹೊರಹಾಕಿದ್ದು, ಎಲ್ಲಾ ರೀತಿಯ ಜನರು ಒಂದೇ ನೀಲಿ ಚೆಕ್ ಅನ್ನು ಹೊಂದಿರುತ್ತಾರೆ.
ರಾಜಸ್ತಾನ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ… ಕಾರಣ ನಿಗೂಢ
BIGG NEWS : ಕಾಡಾನೆ ದಾಳಿಯಿಂದಾದ ಜೀವ, ಬೆಳೆ ಹಾನಿಗೆ ಪರಿಹಾರ ದ್ವಿಗುಣ : ಸಚಿವ ಕೆ. ಗೋಪಾಲಯ್ಯ |K Gopalaiah
BIGG NEWS : ಕಾಂಗ್ರೆಸ್-ಜೆಡಿಎಸ್ ಪಕ್ಷದ ನೂರಾರು ಮುಖಂಡರು ಬಿಜೆಪಿಗೆ ಸೇರ್ಪಡೆ
ರಾಜಸ್ತಾನ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ… ಕಾರಣ ನಿಗೂಢ