Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM

ಹೊಸ ಕ್ಷೇತ್ರ ಪುನರ್ವಿಂಗಡಣೆ ಬಿಲ್: ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಸೀಟು ಮೀಸಲು; ಕೇಂದ್ರ ಸರ್ಕಾರದ ಐತಿಹಾಸಿಕ ಹೆಜ್ಜೆ!

16/04/2026 9:27 AM

ಅಮೆರಿಕ-ಇರಾನ್ ಶಾಂತಿ ಮಾತುಕತೆಗೆ ಪಾಕ್ ಪ್ರಧಾನಿ ಪುಶ್: ಸೌದಿ ಯುವರಾಜನೊಂದಿಗೆ ಶಹಬಾಜ್ ಷರೀಫ್ ಮಹತ್ವದ ಚರ್ಚೆ

16/04/2026 9:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತುಮಕೂರಿನಲ್ಲಿ ‘ಘೋರ ಘಟನೆ’: ‘ಅಕ್ರಮ’ ಸಂಬಂಧಕ್ಕೆ ಹುಟ್ಟಿದ ಕೂಸನ್ನು ಬಯಲಿಗೆ ಎಸೆದು ಸಾಯಿಸಿದ ‘ತಾಯಿ’
KARNATAKA

ತುಮಕೂರಿನಲ್ಲಿ ‘ಘೋರ ಘಟನೆ’: ‘ಅಕ್ರಮ’ ಸಂಬಂಧಕ್ಕೆ ಹುಟ್ಟಿದ ಕೂಸನ್ನು ಬಯಲಿಗೆ ಎಸೆದು ಸಾಯಿಸಿದ ‘ತಾಯಿ’

By kannadanewsnow0706/01/2024 1:14 PM

ಸುದ್ದಿ ಕೃಪೆ: ಪ್ರಜಾಕಹಳೆ, ಕನ್ನಡ ದಿನ ಪತ್ರಿಕೆ, ತುಮಕೂರು. ಸಂಪಾದಕರು : ರಘು ಎ.ಎನ್‌

ಸಂಪಾದಕರು: ರಘು ಎ.ಎನ್‌, ಸುದ್ದಿ ಕೃಪೆ ಪ್ರಜಾಕಹಳೆ, ಕನ್ನಡ ದಿನ ಪತ್ರಿಕೆ, ತುಮಕೂರು.
ಸಂಪಾದಕರು: ರಘು ಎ.ಎನ್‌, ಸುದ್ದಿ ಕೃಪೆ ಪ್ರಜಾಕಹಳೆ, ಕನ್ನಡ ದಿನ ಪತ್ರಿಕೆ, ತುಮಕೂರು.

ತುಮಕೂರು: ಮದುವೆಯಾಗದ ಯುವತಿ ಗರ್ಭಿಣಿ ಯಾಗಿರುವ ವಿಚಾರ ಮುಚ್ಚಿಟ್ಟು ಸಮಾಜಕ್ಕೆ ಹೆದರಿ ಸ್ವಯಂ ಹೆರಿಗೆ ಮಾಡಿಕೊಂಡು ಹಸುಗೂಸನ್ನು ಬಯ ಲಲ್ಲಿ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ತುಮಕೂರು ತಾಲ್ಲೂಕಿನ ಗೌರೀಪುರ ಗ್ರಾಮದ 25 ವರ್ಷದ ಯುವತಿ, ಅರೇಗುಜ್ಜನಹಳ್ಳಿಯ ಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದಳು ಎನ್ನಲಾಗಿದ್ದು, ಆಕೆ ಗರ್ಭೀಣಿಯಾಗಿರುವ ವಿಚಾರ ಪ್ರಾಥಮಿಕ ಆ ರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆ ಸೇರಿದಂತೆ ಮನೆಯಲ್ಲಿದ್ದವರಿಗೂ ಗೊತ್ತಿಲ್ಲ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಪೋಷಕರು ಇಲ್ಲದ ಯುವತಿ ಅರೇಗುಜ್ಜನಹಳ್ಳಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದು, ಯಾ ವಾಗಲೂ ದೊಗಲೆ ಬಟ್ಟೆ ಧರಿಸುವ ಮೂಲಕ ಹೊಟ್ಟೆ ಬಂದಿರುವುದನ್ನು ಕಾಣಿಸದಂತೆ ಮರೆ ಮಾಚುತ್ತಿದ್ದಳು ಎನ್ನಲಾಗಿದ್ದು, ಮಂಗಳವಾರ ರಾತ್ರಿ 10 ಗಂಟೆ ಮನೆ ಯಿಂದ ಹೊರಗೆ ಬಂದು ಸ್ವಯಂ ಹೆರಿಗೆ ಮಾಡಿ ಕೊಂಡು ನಂತರ ಮಗುವನ್ನು ಎಸೆದು ಮನೆಗೆ ತೆರಳಿ ಸ್ನಾನ ಮಾಡಿಕೊಂಡಿದ್ದಾಳೆ. ಬೆಳಿಗ್ಗೆ ಗ್ರಾಮಸ್ಥರು ನವಜಾತ ಹೆಣ್ಣುಮಗುವಿನ ಮೃತದೇಹವನ್ನು ನೋಡಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹುಟ್ಟಿದ ಮಗುವನ್ನು ಮನೆಯಿಂದ ಹೊರಗೆ ಬಿಟ್ಟಿದ್ದರಿಂದ ಚಳಿಯಿಂದ ಆರೈಕೆ ಇಲ್ಲದೆ ಮಗು ಸಾವನ್ನಪ್ಪಿದೆ ಎನ್ನುವ ಮಾಹಿತಿ ದೊರೆತಿದ್ದು. ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ರಕ್ತಸ್ರಾವ ಜಾಸ್ತಿಯಾಗಿರುವ ಕಾರಣದಿಂದ ಯುವತಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೌಟುಂಬಿಕ ಲೈಂಗಿಕ ದೌರ್ಜನ್ಯ?: ತಂದೆ-ತಾಯಿಯನ್ನು ಕಳೆದುಕೊಂಡಿದ್ದ

ಯುವತಿಯ ಮೇಲೆ ಕೌಟುಂಬಿಕ : ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಂಬಂಧಿಕರ ಮನೆಯಲ್ಲಿದ್ದುಕೊಂಡು ಗರ್ಭೀಣಿಯಾಗಿದ್ದರಿಂದ ಸಮಾಜಕ್ಕೆ ಹೆದರಿ ಸ್ವಯಂ ಹೆರಿಗೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ಸ್ವಯಂ ಹೆರಿಗೆ ನಂತರ ರಕ್ತಸ್ರಾವವಾಗಿದ್ದನ್ನು ಗಮನಿಸಿದ ಸಹೋದರ ಸಂಬಂಧಿಗೆ ಋತುಸ್ರಾವವಾಗಿದೆ ಎಂದು ಹೇಳಿದ್ದಾಳೆ. ಎನ್ನಲಾಗಿದೆ. ಇಂತಹ ಸಂದರ್ಭಗಳಲ್ಲಿ ನವಜಾತ ಮಕ್ಕಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂದು ಸರ್ಕಾರ ಮಮತೆಯ ತೊಟ್ಟಿಲು ಯೋಜನೆಯನ್ನು ಜಾರಿಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರಕರಣದ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ, ಜಿಲ್ಲಾಸ್ಪತ್ರೆಯ ತೀವ್ರ ನಿಗಾಘಟಕದಲ್ಲಿರುವ ಯುವತಿ ಸದ್ಯದ ಪರಿಸ್ಥಿತಿಯಲ್ಲಿ ಮಾತನಾಡಲು ವೈದ್ಯರು ಅನುಮತಿ ನೀಡಿಲ್ಲ, ಯುವತಿ ಪೊಲೀಸರು ಮಾತನಾಡಿದ ಬಳಿಕವಷ್ಟೆ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ. ತಂದಿದ್ದು, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಮತೆಯ ತೊಟ್ಟಿಲು ಇಡಲಾಗಿದ್ದು, ಮಗುವನ್ನು ಎಸೆಯುವ ಬದಲಿಗೆ ತೊಟ್ಟಿಲಲ್ಲಿ ಹಾಕಿದ್ದರೆ ಮಗು ಉಳಿಯುತ್ತಿತ್ತು, ಕಳೆದ ಒಂಭತ್ತು ತಿಂಗಳಿಂದಲೂ ಗರ್ಭಿಣಿಯಾಗಿರುವ ವಿಚಾರವನ್ನು ಸಮಾಜದ ಕಣ್ಣಿದ್ದ ಮುಚ್ಚಿಟ್ಟಿದ್ದ ಯುವತಿ, ಸಮಾಜದ ಕಣ್ಣಿಂದ ತಪ್ಪಿಸಿಕೊಳ್ಳಲು ಸ್ವಯಂ ಹೆರಿಗೆ ಮಾಡಿಕೊಂಡು ಹೆಣ್ಣುಮಗುವನ್ನು ಬಯಲಲ್ಲಿ ಎಸೆಯುವ ಮೂಲಕ ಕ್ರೌರ್ಯ ಪ್ರದರ್ಶಿಸಿದ್ದಾಳೆ, ಮುದ್ದಾದ ಮಗುವನ್ನು ತೊಟ್ಟಿಲಲ್ಲಿ ಹಾಕುವ ಬದಲಿಗೆ ಶವಾಗಾರಕ್ಕೆ ಕಳುಹಿಸಲಾಗಿದೆ.

Tumakuru: Mother throws baby into open and kills her baby
Share. Facebook Twitter LinkedIn WhatsApp Email

Related Posts

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM2 Mins Read

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

16/04/2026 9:14 AM2 Mins Read

SHOCKING : ಪೋಷಕರೇ ಎಚ್ಚರ : ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕ ಸಾವು.!

16/04/2026 9:02 AM1 Min Read
Recent News

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM

ಹೊಸ ಕ್ಷೇತ್ರ ಪುನರ್ವಿಂಗಡಣೆ ಬಿಲ್: ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಸೀಟು ಮೀಸಲು; ಕೇಂದ್ರ ಸರ್ಕಾರದ ಐತಿಹಾಸಿಕ ಹೆಜ್ಜೆ!

16/04/2026 9:27 AM

ಅಮೆರಿಕ-ಇರಾನ್ ಶಾಂತಿ ಮಾತುಕತೆಗೆ ಪಾಕ್ ಪ್ರಧಾನಿ ಪುಶ್: ಸೌದಿ ಯುವರಾಜನೊಂದಿಗೆ ಶಹಬಾಜ್ ಷರೀಫ್ ಮಹತ್ವದ ಚರ್ಚೆ

16/04/2026 9:23 AM

ವಾಹನ ಸವಾರರೇ ಈ ತಪ್ಪು ಮಾಡಿದ್ರೆ ಬ್ಲಾಕ್ ಆಗಲಿದೆ ನಿಮ್ಮ `ಫಾಸ್ಟ್ಯಾಗ್’ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

16/04/2026 9:15 AM
State News
KARNATAKA

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

By kannadanewsnow5716/04/2026 9:31 AM KARNATAKA 2 Mins Read

ಕಡಿಮೆ ಹೂಡಿಕೆಯಲ್ಲಿ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಬಯಸುವವರಿಗಾಗಿ ಕೇಂದ್ರ ಸರ್ಕಾರವು ಅಟಲ್ ಪೆನ್ಷನ್ ಯೋಜನೆ (Atal Pension Yojana…

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

16/04/2026 9:14 AM

SHOCKING : ಪೋಷಕರೇ ಎಚ್ಚರ : ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕ ಸಾವು.!

16/04/2026 9:02 AM

ರಾಜ್ಯದ ಮಹಿಳಾ ನೌಕರರಿಗೆ ಗುಡ್ ನ್ಯೂಸ್ : ‘ಋತುಚಕ್ರ ರಜೆ’ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ

16/04/2026 8:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.