ಬೆಂಗಳೂರು: ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಹಾಗೂ ಇಬ್ಬರು ಶಿಶು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಖಡಕ್ ಮಾರ್ಗಸೂಚಿ ಪ್ರಕಟಿಸಿದೆ.
BIGG NEWS: ಹಾಸನದಲ್ಲಿ ವ್ಯವಹಾರದ ವಿಷಯಕ್ಕೆ ಜಗಳ; ಗಂಗೆಗೆ ಆಣೆ ಮಾಡಲು ಹೋಗಿ ಇಬ್ಬರು ನೀರುಪಾಲು
ರೋಗಿಯ ತುರ್ತು ವೇಳೆ ಯಾವುದೇ ದಾಖಲೆಗಳನ್ನು ಕೇಳೆದೇ ಮೊದಲು ಚಿಕಿತ್ಸೆ ನೀಡಬೇಕು. ತಾಯಿ ಕಾರ್ಡ್ ಆಧಾರ್ ಕಾರ್ಡ್ , ಪಡಿತರ ಚೀಟಿ ಇತರೆ ಯಾವುದೇ ದಾಖಲೆಗಳ ಅಗತ್ಯವಿಲ್ಲ. ರೋಗಿ ಬಳಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಚಿಕಿತ್ಸೆ ನೀಡುತ್ತಾರೆ.
BIGG NEWS: ಹಾಸನದಲ್ಲಿ ವ್ಯವಹಾರದ ವಿಷಯಕ್ಕೆ ಜಗಳ; ಗಂಗೆಗೆ ಆಣೆ ಮಾಡಲು ಹೋಗಿ ಇಬ್ಬರು ನೀರುಪಾಲು
ಆರೋಗ್ಯ ಸೇವೆ ನೀಡುವಾಗ ರೋಗಿಯ ರಾಷ್ಟ್ರೀಯತೆ , ವರ್ಗ, ಜಾತಿ ಆರ್ಥಿಕ ಸ್ಥಿತಿಯನ್ನು ಆಸ್ಪತ್ರೆ ಸಿಬ್ಬಂದಿಗಳು ಅವಲಂಬಿಸಬಾರದು ರೋಗಿಯ ನೋವು ಸಂಕಟ ನಿವಾರಿಸುವುದು ವೈದ್ಯರ ಕೆಲಸ. ತುಮಕೂರಿನಲ್ಲಿ ಸಂಭವಿಸಿದಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದೆ.