ಬೆಂಗಳೂರು : ಭ್ರಷ್ಟಾಚಾರಕ್ಕೆ ಇಲ್ಲದ ನಿಯಮ ಚಿಕಿತ್ಸೆಗೆ ಮಾತ್ರ ಕಡ್ಡಾಯವೇ? ತಾಯಿ ಕಾರ್ಡ್ ಇಲ್ಲದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಸಾವಿಗೆ ಕಾರಣವಾಗಿದ್ದು, ಅಕ್ಷಮ್ಯವಾದುದು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಿಮಗೆ ತಾಯಿ ಕಾರ್ಡ್ ಮುಖ್ಯವೇ, ಚಿಕಿತ್ಸೆ ಮುಖ್ಯವೇ? ಜೀವ ಮುಖ್ಯವೇ, ನಿಯಮ ಮುಖ್ಯವೇ?
ಸುಧಾಕರ್ ಅವರೇ. , ಯಾವುದು ಮುಖ್ಯ? ಭ್ರಷ್ಟಾಚಾರಕ್ಕೆ ಇಲ್ಲದ ನಿಯಮ ಚಿಕಿತ್ಸೆಗೆ ಮಾತ್ರ ಕಡ್ಡಾಯವೇ? ತಾಯಿ ಕಾರ್ಡ್ ಇಲ್ಲದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಸಾವಿಗೆ ಕಾರಣವಾಗಿದ್ದು ಅಕ್ಷಮ್ಯವಾದುದು. ಇದೇನಾ ನಿಮ್ಮ ಅಚ್ಛೆ ದಿನ್ ಬೊಮ್ಮಾಯಿ ಅವರೇ ಎಂದು ಕಿಡಿಕಾರಿದೆ.
ಪ್ರತಿ ಪ್ರಜೆಗೂ ಬದುಕುವ ಹಾಗೂ ಆರೋಗ್ಯವನ್ನು ಪಡೆಯುವ ಹಕ್ಕಿದೆ, ಆದರೆ ತುಮಕೂರಿನಲ್ಲಿ ತಾಯಿ ಕಾರ್ಡ್ ಇಲ್ಲ ಎಂದ ಮಾತ್ರಕ್ಕೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ್ದು ಮನವೀಯತೆಗೆ, ಕರ್ನಾಟಕದ ಘನತೆಗೆ ಕಪ್ಪುಚುಕ್ಕೆಯಾಗಿದೆ. ಆರೋಗ್ಯ ಇಲಾಖೆಯನ್ನು ಸಂಪೂರ್ಣ ಭ್ರಷ್ಟಾಚಾರದ ಇಲಾಖೆಯನ್ನಾಗಿಸಿದ ಸುಧಾಕರ್ ಅವರೇ ಈ ಮೂರು ಸಾವುಗಳಿಗೆ ಹೊಣೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪ್ರತಿ ಪ್ರಜೆಗೂ ಬದುಕುವ ಹಾಗೂ ಆರೋಗ್ಯವನ್ನು ಪಡೆಯುವ ಹಕ್ಕಿದೆ, ಆದರೆ ತುಮಕೂರಿನಲ್ಲಿ ತಾಯಿ ಕಾರ್ಡ್ ಇಲ್ಲ ಎಂದ ಮಾತ್ರಕ್ಕೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ್ದು ಮನವೀಯತೆಗೆ, ಕರ್ನಾಟಕದ ಘನತೆಗೆ ಕಪ್ಪುಚುಕ್ಕೆಯಾಗಿದೆ.
ಆರೋಗ್ಯ ಇಲಾಖೆಯನ್ನು ಸಂಪೂರ್ಣ ಭ್ರಷ್ಟಾಚಾರದ ಇಲಾಖೆಯನ್ನಾಗಿಸಿದ @mla_sudhakar ಅವರೇ ಈ ಮೂರು ಸಾವುಗಳಿಗೆ ಹೊಣೆ. pic.twitter.com/JF0tmPh5in
— Karnataka Congress (@INCKarnataka) November 3, 2022
ತಾಯಿ ಕಾರ್ಡ್ ಮುಖ್ಯವೇ, ಚಿಕಿತ್ಸೆ ಮುಖ್ಯವೇ?
ಜೀವ ಮುಖ್ಯವೇ, ನಿಯಮ ಮುಖ್ಯವೇ?@mla_sudhakar ಅವರೇ, ಯಾವುದು ಮುಖ್ಯ?ಭ್ರಷ್ಟಾಚಾರಕ್ಕೆ ಇಲ್ಲದ ನಿಯಮ ಚಿಕಿತ್ಸೆಗೆ ಮಾತ್ರ ಕಡ್ಡಾಯವೇ?
ತಾಯಿ ಕಾರ್ಡ್ ಇಲ್ಲದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಸಾವಿಗೆ ಕಾರಣವಾಗಿದ್ದು ಅಕ್ಷಮ್ಯವಾದುದು.
ಇದೇನಾ ನಿಮ್ಮ ಅಚ್ಛೆ ದಿನ್ @BSBommai ಅವರೇ?— Karnataka Congress (@INCKarnataka) November 3, 2022