ನವದೆಹಲಿ : ಜನವರಿ 22 ರಂದು ಅತ್ಯಂತ ಉತ್ಸಾಹದಿಂದ ನಡೆಯಲಿರುವ ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಲು ಟ್ರಸ್ಟ್ ಆಮಂತ್ರಣ ಪತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ.
ಜನವರಿ 16 ರಿಂದ ಒಂದು ವಾರದ ಆಚರಣೆ ಪ್ರಾರಂಭವಾಗಲಿದ್ದು, ಅದಕ್ಕಾಗಿ ಜನರಿಗೆ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ. ಆದರೆ, ಈ ಒಂದು ವಾರದಲ್ಲಿ ಯಾತ್ರಾ ನಗರದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು, ಆಹ್ವಾನವಿಲ್ಲದವರು ನಗರಕ್ಕೆ ಪ್ರಯಾಣಿಸುವುದನ್ನ ತಪ್ಪಿಸುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಸುಂದರ ಆಮಂತ್ರಣ ಪತ್ರದ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿ.!
यह श्री राम मंदिर की प्राण प्रतिष्ठा का निमंत्रण पत्र के साथ, करोड़ों लोगों की आस्था की आहुति का फल है।
जय श्री राम, जय गोविंदा 🙏https://t.co/0gkvCzq0JK pic.twitter.com/rIHOcEYNd7
— 𝐃𝐈𝐕𝐈𝐍𝐄 𝐈𝐍𝐃𝐈𝐀 (@DivineIND_) January 2, 2024
BREAKING : ‘ಬ್ಯಾಂಕುಗಳ ಲಾಭಾಂಶ ಘೋಷಣೆ’ಗೆ ಕರಡು ನಿಯಮ ಹೊರಡಿಸಿದ ‘RBI’
BREAKING: ರಾಜ್ಯದಲ್ಲಿಂದು 148 ಜನರಿಗೆ ಕೋವಿಡ್ ಸೋಂಕು ದೃಢ: 1,144 ಸಕ್ರೀಯ ಪ್ರಕರಣ ಏರಿಕೆ
BREAKING: ಮಂಗಳೂರಿನ ಸುರತ್ಕಲ್ ಬಳಿಯಲ್ಲಿ ‘ಖಾಸಗಿ ಬಸ್’ ಪಲ್ಟಿ, ಹಲವರಿಗೆ ಗಾಯ