ಕಲಬುರಗಿ : ಮುಂದಿನ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಇಂದು ಕಲಬುರಗಿಯಲ್ಲಿ ಕಾಂಗ್ರೆಸ್ ಕಲ್ಯಾಣ ಕ್ರಾಂತಿ ಸಮಾವೇಶ ಆಯೋಜಿಸಲಾಗಿದೆ
ನೀವು ತಪ್ಪಾದ UPI ಐಡಿಗೆ ಹಣ ವರ್ಗಾಯಿಸಿದ್ದೀರಾ? ಚಿಂತಿಸಬೇಡಿ!, ವಹಿವಾಟು ಹಿಂಪಡೆಯಲು ಈ ಮಾರ್ಗಗಳನ್ನು ಅನುಸರಿಸಿ!
ಕಲಬುರಗಿ ಜಿಲ್ಲೆಯಾದ್ಯಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಟೌಟ್ ರಾರಾಜಿಸುತ್ತಿದೆ. ಸಮಾವೇಶಕ್ಕೆ ಬೃಹತ್ ವೇದಿಕೆಯನ್ನು ಭರದಿಂದ ಸಿದ್ಧಪಡಿಸಲಾಗಿದೆ
ತವರು ಜಿಲ್ಲೆ ಕಲಬುರಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶೇಷ ವಿಮಾನದ ಮೂಲಕ ಮುುಂಜಾನೆ 10.30ಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ. ಆಗಮಿಸುವ ನಿಟ್ಟಿನಲ್ಲಿ ಶುಭಕೋರಲು ಕಾತುರದಿಂದ ಕಾಯುತ್ತಿದ್ದಾರೆ.
ನೀವು ತಪ್ಪಾದ UPI ಐಡಿಗೆ ಹಣ ವರ್ಗಾಯಿಸಿದ್ದೀರಾ? ಚಿಂತಿಸಬೇಡಿ!, ವಹಿವಾಟು ಹಿಂಪಡೆಯಲು ಈ ಮಾರ್ಗಗಳನ್ನು ಅನುಸರಿಸಿ!
ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕಾಂಗ್ರೆಸ್ ಈಗಿನಿಂದಲೇ ತಯಾರಿ ಆರಂಭಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ, ತವರು ಭಾಗದಲ್ಲಿ ಖರ್ಗೆ ಅವರ ಇಮೆಜ್ ಹೆಚ್ಚಾಗುತ್ತದೆ. ಹೀಗಾಗಿ ಕೈ ನಾಯಕರು ತಂತ್ರಗಾರಿಕೆಯನ್ನು ರೂಫಿಸಿದ್ದಾರೆ
ನೀವು ತಪ್ಪಾದ UPI ಐಡಿಗೆ ಹಣ ವರ್ಗಾಯಿಸಿದ್ದೀರಾ? ಚಿಂತಿಸಬೇಡಿ!, ವಹಿವಾಟು ಹಿಂಪಡೆಯಲು ಈ ಮಾರ್ಗಗಳನ್ನು ಅನುಸರಿಸಿ!
ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಧ್ರುವನಾರಾಯಣ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಇನ್ನೂ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ಸಾಧ್ಯತೆಯಿದೆ
ನೀವು ತಪ್ಪಾದ UPI ಐಡಿಗೆ ಹಣ ವರ್ಗಾಯಿಸಿದ್ದೀರಾ? ಚಿಂತಿಸಬೇಡಿ!, ವಹಿವಾಟು ಹಿಂಪಡೆಯಲು ಈ ಮಾರ್ಗಗಳನ್ನು ಅನುಸರಿಸಿ!