ಒಡಿಶಾ : ಬಾಲಕರ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದ ವೇಳೆ ವಿದ್ಯಾರ್ಥಿಯೊಬ್ಬನ ಕುತ್ತಿಗೆಗೆ ಚಾವೆಲಿನ್ ಚುಚ್ಚಿರುವ ಘಟನೆ ಒಡಿಶಾದ ಅಗಲ್ಪುರದಲ್ಲಿ ಘೋರ ದುರಂತ ಘಟನೆ ನಡೆದಿದೆ.
‘ಪೌರಾಡಳಿತ ಇಲಾಖೆ’ಯ ‘ಹೊರಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ನೇರ ವೇತನ ಪಾವತಿ ವ್ಯವಸ್ಥೆ’ ಜಾರಿ
ವಾರ್ಷಿಕ ಕ್ರೀಡಾಕೂಟ ಸಮಾರಂಭದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಜಾವೆಲಿನ್ ತ್ರೋ ಮಾಡಿದ್ದು, ಮೈದಾನದಲ್ಲಿದ್ದ 9 ನೇ ತರಗತಿ ವಿದ್ಯಾರ್ಥಿ ಸದಾನಂದ ಮೆಹರ್ ಕುತ್ತಿಗೆಗೆ ಚುಚ್ಚಿದೆ. ತಕ್ಷಣವೇ ಆತನನ್ನು ಭಿಮಾ ಭೋಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಕೂಡಲೇ ಘಟನಾ ಸ್ಥಳಕ್ಕೆ ಶಾಲಾ ಶಿಕ್ಷಕರು ಆಗಮಿಸಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ವಹಿಸೋಕ್ಕೆ ತಿಳಿಸಿದರು.
‘ಪೌರಾಡಳಿತ ಇಲಾಖೆ’ಯ ‘ಹೊರಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ನೇರ ವೇತನ ಪಾವತಿ ವ್ಯವಸ್ಥೆ’ ಜಾರಿ