ಬೆಂಗಳೂರು : ಬೆಳ್ಳಂಬೆಳಗ್ಗೆ ಬೆಂಗಳೂರಿನ ಮೆಟ್ರೋ ಪಯಾಣಿಕರಿಗೆ ಶಾಕ್ ಎದುರಾಗಿದ್ದು ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿ ಗರುಡಾಚಾರ್ ಪಾಳ್ಯ ಮಧ್ಯ ಮೆಟ್ರೋ ಸಂಚಾರದಲ್ಲಿ ಇದೀಗ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.
ಕಲಬುರ್ಗಿ : ಅಪ್ರಾಪ್ತ ವಯಸ್ಸಿನ 100ಕ್ಕೂ ಹೆಚ್ಚು ಮಕ್ಕಳಲ್ಲಿ ‘ತೀವ್ರ ಹೃದಯ ರೋಗ’:ಆಘಾತಕಾರಿ ಅಂಶ ಬೆಳಕಿಗೆ
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮೆಟ್ರೋ ಬಿಗ್ ಶಾಕ್ ನೀಡಿದೆ. ಮೆಟ್ರೋ ಸಂಚಾರದಲ್ಲಿ ತಾಂತ್ರಿಕ ದೋಷದಿಂದ ಸಂಚಾರದಲ್ಲಿ ವ್ಯತಯ ಉಂಟಾಗಿದ್ದು ಪ್ರಯಾಣಿಕರು ಪರದಾಟ ನಡೆಸಿದರು. ವಿದ್ಯಾರ್ಥಿಗಳು ಕಂಪನಿಗಳಲ್ಲಿ ಉದ್ಯೋಗ ಮಾಡುವ ಹಲವಾರು ಜನರು ಇದರಿಂದ ಸಮಸ್ಯೆ ಎದುರಿಸಿದರು.
ಸಾಲ ಎಷ್ಟೆ ಇದ್ದರೂ ಕಪ್ಪು ದಾರದ ಪ್ರಯೋಗ ಮಾಡಿ!ಸಾಲ ತಿರೋದು ಗ್ಯಾರಂಟಿ!
ಅಧಿಕಾರಿಗಳ ಮಾಹಿತಿಯ ಪ್ರಕಾರ ಛಲಘಟ್ಟ ಹಾಗೂ ವೈಟ್ಫೀಲ್ಡ್ ಮಾರ್ಗದಲ್ಲಿರುವ ನೆರಳೆ ಮಾರ್ಗದಲ್ಲಿರುವ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಈ ಒಂದು ತಾಂತ್ರಿಕ ದೋಷ ಕಂಡು ಬಂದಿದ್ದು ಇದೀಗ ಮೆಟ್ರೋ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕಾರು ಕಾದು ನಿಂತಿದ್ದಾರೆ. ಶೀಘ್ರದಲ್ಲೇ ತಾಂತ್ರಿಕ ದೋಷ ಸಮಸ್ಯೆ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನರ್ಹಗೊಂಡ ‘ಬಗರ್ ಹುಕುಂ’ ಅರ್ಜಿಗಳ ಮರು ಪರಿಶೀಲನೆ: ಸಚಿವ ಕೃಷ್ಣ ಬೈರೇಗೌಡ