ಮಂತ್ರ:
ತಾಂತ್ರಿಕ ಲಕ್ಷ್ಮಿ ಮಂತ್ರ:
|| ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಐಂಗ್ ಸಾಂಗ್ ಓಂ ಹ್ರಿಂಗ್ ಕಾ ಅ ಇ ಲ ಹ್ರಿಂಗ್ ಹ ಸ ಕ ಹ ಲ ಹ್ರಿಂಗ್ ಸಕಲ್ ಹ್ರಿಂಗ್ ಸೌಂಗ್ ಐಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ ||
ಈ ಮಂತ್ರವು ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಬಳಸಲಾಗುವ ಶಕ್ತಿಶಾಲಿ ತಾಂತ್ರಿಕ ಮಂತ್ರವಾಗಿದೆ
ಲಕ್ಷ್ಮಿ ಗಾಯತ್ರಿ ಮಂತ್ರ:
|| ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ ||
ವಿಷ್ಣುವಿನ ಪತ್ನಿಯಾದ ಶ್ರೀ ಲಕ್ಷ್ಮಿ ದೇವಿಯ ನಾನು ನಿಮಗೆ ಶಿರಸಾ ಬಾಗಿ ನಮಸ್ಕರಿಸುತ್ತೇನೆ. ಬುದ್ದಿವಂತಿಕೆ , ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವಾದಿಸಿ ಎನ್ನುವುದೇ ಈ ಮಂತ್ರದ ಅರ್ಥವಾಗಿದೆ.
ವಿಧಾನ:
ಯಂತ್ರ ಸ್ಥಾಪನೆ:
ಒಂದು ಸ್ವಚ್ಛವಾದ ಪಾತ್ರ/ಸ್ಥಳದಲ್ಲಿ __ ಯಂತ್ರವನ್ನು ಪ್ರತಿಷ್ಠಾಪಿಸಿ.
ಪೂಜಾ ಸಾಮಗ್ರಿ:
ಕುಂಕುಮ, ಅಕ್ಷತೆ (ಅರಿಶಿನ-ತುಪ್ಪ-ಮಿಶ್ರಿತ), ಹೂವುಗಳಿಂದ ಯಂತ್ರದ ಪೂಜೆ ಮಾಡಿ.
ದೀಪ:
ಶುದ್ಧ ಇಪ್ಪೇ ಎಣ್ಣೆ_ ದೀಪ ಹಚ್ಚಿ. ಮಾರ್ವಾಡಿಗಳು ಬಳಸುವಂತಹ ವಿಶೇಷ ದೀಪದ ಎಣ್ಣೆ
ಜಪ ಸಂಖ್ಯೆ:
ವೈಯಕ್ತಿಕವಾಗಿ ಪಡೆದ ಮಂತ್ರವನ್ನು ಪ್ರತಿದಿನ ೧೦೮ ಸಾರಿ ಜಪಿಸಿ.
ಕಾಲಾವಧಿ:
೨೧ ದಿನಗಳವರೆಗೆ ನಿರಂತರವಾಗಿ ಈ ಸಾಧನೆ ಮಾಡಿ.
ಫಲ:
ತಂತ್ರ-ಮಂತ್ರ, ನಿಗ್ರಹ-ಬಂಧನಗಳ ಪ್ರಭಾವ ನಾಶವಾಗುತ್ತದೆ.
ವ್ಯಾಪಾರ/ವ್ಯವಹಾರದಲ್ಲಿ ಅಡ್ಡಿ-ತಡೆಗಳು ದೂರವಾಗಿ, ವ್ಯವಹಾರ ಮುಕ್ತವಾಗಿ ಚಲಿಸಲು ಆರಂಭವಾಗುತ್ತದೆ.
ಆರ್ಥಿಕ ಮತ್ತು ವ್ಯವಸಾಯಿಕ ಅಡಚಣೆಗಳ ನಿವಾರಣೆ.
ವಿಶೇಷ ಸೂಚನೆ:
ಶ್ರದ್ಧೆ ಮತ್ತು ಏಕಾಗ್ರತೆಯಿಂದ ಸಾಧನೆ ಮಾಡಬೇಕು.
ಈ ಕ್ರಿಯೆಯನ್ನು ಪ್ರಾತಃಕಾಲ ಅಥವಾ ಸಂಧ್ಯಾಕಾಲದಲ್ಲಿ ನಿಗದಿತ ಸಮಯದಲ್ಲಿ ಮಾಡಿದರೆ ಉತ್ತಮ.
___ ಯಂತ್ರ ಲಕ್ಷ್ಮೀ-ವಿಷ್ಣುಗಳ ಐಶ್ವರ್ಯ ಮತ್ತು ಸಂರಕ್ಷಣೆಯ ಪ್ರತೀಕವಾಗಿದೆ; ಅದರ ಪೂಜೆಯಿಂದ ಸಕಾರಾತ್ಮಕ ಶಕ್ತಿ ವರ್ಧಿಸುತ್ತದೆ.
ಶ್ರೀ ಮಹಾಲಕ್ಷ್ಮ್ಯೈ ನಮಃ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಸೂಚನೆ:- ಇಲ್ಲಿ ಮಂತ್ರ ವಿಧಿ ಅಪೂರ್ಣವಾಗಿದೆ. ಸಂಪೂರ್ಣ ಮಂತ್ರ ಮತ್ತು ವಿಧಿಯನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ವಿನಮ್ರವಾಗಿ ಸಮಸ್ಯೆ ನಿವೇದಿಸಿ, ಗೌರವಪೂರ್ವಕ ಸೂಕ್ತ ದಕ್ಷಿಣೆ ಪಾವತಿಸಿ ಪಡೆಯಬಹುದು.








