Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

17 ವರ್ಷ ವನವಾಸದ ಬಳಿಕ ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ‘RCB’ : ಬೆಂಗಳೂರಲ್ಲಿ ಮುಗಿಲು ಮುಟ್ಟಿದ್ದ ಸಂಭ್ರಮಾಚರಣೆ!

04/06/2025 7:22 AM

ಭಾರತ ಮತ್ತೆ 7 ಗುರಿಗಳನ್ನು ಹೊಡೆದುರುಳಿಸಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ | Operation Sindoor

04/06/2025 7:19 AM

Watch video:18 ವರ್ಷದ ಕನಸು ಕೊನೆಗೂ ನನಸು : ಟ್ರೋಫಿ ಗೆಲ್ತಿದ್ದಂತೆಯೇ ಕೊಹ್ಲಿ ಕಣ್ಣೀರು

04/06/2025 7:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಬೆಂಗಳೂರಲ್ಲಿ 13,000 ಸರ್ಕಾರಿ ಶಾಲಾ ಮಕ್ಕಳಿಗೆ ಸಚಿವ ರಾಮಲಿಂಗಾರೆಡ್ಡಿ ನೋಟ್ ಬುಕ್, ಬ್ಯಾಗ್ ವಿತರಣೆ
KARNATAKA

ನಾಳೆ ಬೆಂಗಳೂರಲ್ಲಿ 13,000 ಸರ್ಕಾರಿ ಶಾಲಾ ಮಕ್ಕಳಿಗೆ ಸಚಿವ ರಾಮಲಿಂಗಾರೆಡ್ಡಿ ನೋಟ್ ಬುಕ್, ಬ್ಯಾಗ್ ವಿತರಣೆ

By kannadanewsnow0902/06/2025 10:30 PM

ಬೆಂಗಳೂರು: ಬಡ ಮಕ್ಕಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಬರೋಬ್ಬರಿ 13,000 ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಬ್ಯಾಗ್ ವಿತರಣೆ ಮಾಡಲಿದ್ದಾರೆ.

ನಾಳೆ ಬೆಳಗ್ಗೆ 9.30ಕ್ಕೆ ಸಾಂಕೇತಿಕವಾಗಿ ಬೆಂಗಳೂರಿನ ಕೋರಮಂಗಲ ವಿಲೇಜ್ ನಲ್ಲಿರುವಂತ ಸರ್ಕಾರಿ ಪ್ರೈಮರಿ ಮಾಡಲ್ ಶಾಲೆಯ ಮಕ್ಕಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೋಟ್ ಬುಕ್, ಬ್ಡಾಗ್ ವಿತರಣೆ ಮಾಡಲಿದ್ದಾರೆ.

ತಮ್ಮ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತ 23 ಸರ್ಕಾರಿ ಶಾಲೆ, ಕಾಲೇಜುಗಳು, ಸರ್ಕಾರಿ ಅನುದಾನಿತ ಶಾಲೆ ಹಾಗೂ ಅತ್ಯಂತ ಬಡ ಜನರು ವಾಸಿರುವಂತ ಪ್ರದೇಶಗಳಲ್ಲಿನ ಕಾನ್ವೆಂಡ್ ಶಾಲೆಗಳಲ್ಲಿ ಓದುತ್ತಿರುವಂತ ಮಕ್ಕಳು ಸೇರಿದಂತೆ 13,000 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೋಟ್ ಬುಕ್, ಬ್ಯಾಗ್ ವಿತರಣೆ ಮಾಡಲಿದ್ದಾರೆ.

Share. Facebook Twitter LinkedIn WhatsApp Email

Related Posts

17 ವರ್ಷ ವನವಾಸದ ಬಳಿಕ ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ‘RCB’ : ಬೆಂಗಳೂರಲ್ಲಿ ಮುಗಿಲು ಮುಟ್ಟಿದ್ದ ಸಂಭ್ರಮಾಚರಣೆ!

04/06/2025 7:22 AM1 Min Read

BREAKING : ಬೆಂಗಳೂರಲ್ಲಿ 2 ಬೈಕ್‌ಗಳ ಮಧ್ಯ ಭೀಕರ ಅಪಘಾತ : ಇಬ್ಬರು ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ!

04/06/2025 7:06 AM1 Min Read

ಸರ್ಕಾರಿ ಶಾಲೆ ಪುನರಾರಂಭ : ವಿಶಿಷ್ಟ ರೀತಿಯಲ್ಲಿ ‘ಜಿಪ್ಲೈನ್ ಬಳಸಿ ತರಗತಿಗೆ ಪ್ರವೇಶಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು

04/06/2025 6:54 AM1 Min Read
Recent News

17 ವರ್ಷ ವನವಾಸದ ಬಳಿಕ ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ‘RCB’ : ಬೆಂಗಳೂರಲ್ಲಿ ಮುಗಿಲು ಮುಟ್ಟಿದ್ದ ಸಂಭ್ರಮಾಚರಣೆ!

04/06/2025 7:22 AM

ಭಾರತ ಮತ್ತೆ 7 ಗುರಿಗಳನ್ನು ಹೊಡೆದುರುಳಿಸಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ | Operation Sindoor

04/06/2025 7:19 AM

Watch video:18 ವರ್ಷದ ಕನಸು ಕೊನೆಗೂ ನನಸು : ಟ್ರೋಫಿ ಗೆಲ್ತಿದ್ದಂತೆಯೇ ಕೊಹ್ಲಿ ಕಣ್ಣೀರು

04/06/2025 7:11 AM

BREAKING : ಬೆಂಗಳೂರಲ್ಲಿ 2 ಬೈಕ್‌ಗಳ ಮಧ್ಯ ಭೀಕರ ಅಪಘಾತ : ಇಬ್ಬರು ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ!

04/06/2025 7:06 AM
State News
KARNATAKA

17 ವರ್ಷ ವನವಾಸದ ಬಳಿಕ ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ‘RCB’ : ಬೆಂಗಳೂರಲ್ಲಿ ಮುಗಿಲು ಮುಟ್ಟಿದ್ದ ಸಂಭ್ರಮಾಚರಣೆ!

By kannadanewsnow0504/06/2025 7:22 AM KARNATAKA 1 Min Read

ಬೆಂಗಳೂರು : ನಿನ್ನೆ ರಾತ್ರಿ ಪಂಜಾಬ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ…

BREAKING : ಬೆಂಗಳೂರಲ್ಲಿ 2 ಬೈಕ್‌ಗಳ ಮಧ್ಯ ಭೀಕರ ಅಪಘಾತ : ಇಬ್ಬರು ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ!

04/06/2025 7:06 AM

ಸರ್ಕಾರಿ ಶಾಲೆ ಪುನರಾರಂಭ : ವಿಶಿಷ್ಟ ರೀತಿಯಲ್ಲಿ ‘ಜಿಪ್ಲೈನ್ ಬಳಸಿ ತರಗತಿಗೆ ಪ್ರವೇಶಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು

04/06/2025 6:54 AM

SHOCKING : ಮಂಗಳೂರಲ್ಲಿ ಘೋರ ದುರಂತ : ಆಟೋದಲ್ಲಿ ಚಲಿಸುತ್ತಿರುವಾಗಲೇ ‘ಹೃದಯಾಘಾತದಿಂದ’ ಚಾಲಕ ಸಾವು

04/06/2025 6:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.