ಬೆಂಗಳೂರು: ಇಂದಿನಿಂದ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿವೋ ʻಪ್ರೊ ಕಬಡ್ಡಿ(Pro Kabaddi 2022)ʼ ಹಬ್ಬ ಪ್ರಾರಂಭವಾಗಲಿದೆ.
ವಿವೋ ಪ್ರೊ ಕಬಡ್ಡಿ ಲೀಗ್ನ ಸಂಘಟಕರಾದ ಮಷಾಲ್ ಸ್ಪೋರ್ಟ್ಸ್ ಅಕ್ಟೋಬರ್ 6 ಗುರುವಾರದಂದು ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿವೋ ಪ್ರೊ ಕಬಡ್ಡಿ ಲೀಗ್ನ 9ನೇ ಆವೃತ್ತಿಗೆ ಚಾಲನೆ ನೀಡಿದರು.
ಇಂದು ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆಸಿ ತಂಡವು ಎರಡನೇ ಸೀಸನ್ನ ಚಾಂಪಿಯನ್ ಯು ಮುಂಬಾ ವಿರುದ್ಧ ಮೊದಲ ಪಂದ್ಯ ಎದುರಿಸಲಿದೆ.
ಈ ಸೀಸನ್ನಲ್ಲಿ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದರಾಬಾದ್ನಲ್ಲಿ ನಡೆಯಲಿದ್ದು, ಮೂರು ವರ್ಷಗಳ ನಂತರ ಕಬಡ್ಡಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.
BIG NEWS: 2022-23ರಲ್ಲಿ ಭಾರತದ ‘GDP ಬೆಳವಣಿಗೆ’ ಶೇ.6.5ಕ್ಕೆ ಇಳಿಸಿದ ‘ವಿಶ್ವಬ್ಯಾಂಕ್’ |World Bank Cuts GDP
Karnataka in Rain: ರಾಜ್ಯದ ಕೆಲವಡೆ ಮತ್ತೆ ಮಳೆ ಆರ್ಭಟ ಶುರು: ಯೆಲ್ಲೋ ಅಲರ್ಟ್ ಘೋಷಣೆ