ವ್ಯಕ್ತಿಯು ಜೀವನದಲ್ಲಿ ಕೆಲವು ಬಾರಿ ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿರುವುದಿಲ್ಲ ಹಾಗೂ ಅದರಿಂದ ಆ ವ್ಯಕ್ತಿಯು ಸಾಲವನ್ನು ಮಾಡಲು ಮುಂದಾಗುತ್ತಾನೆ, ಆದರೆ ಆ ಸಮಯದಲ್ಲಿ ಮತ್ತಷ್ಟು ಕಷ್ಟಗಳು ಹೆಚ್ಚಾಗಿ ಸಾಲವನ್ನು ತೀರಿಸಲು ಆಗದಂತಹ ಪರಿಸ್ಥಿತಿಗೆ ಬಂದು ನಿಲ್ಲುತ್ತಾನೆ, ಆಗ ವ್ಯಕ್ತಿಗೆ ಮನೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳು ಉಂಟಾಗಲು ಶುರುವಾಗುತ್ತದೆ. ಹಾಗಾದರೆ ಸಾಲಬಾದೆ, ಹಣದ ಸಮಸ್ಯೆ ಇಂದ ಹೇಗೆ ಹೊರಬರಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564.
ಮೊದಲಿಗೆ ಎರಡು ಕೈಯಲ್ಲಿ ಕಲ್ಲುಪ್ಪನ್ನು ಹಿಡಿದುಕೊಂಡು ಆ ಕಲ್ಲುಪ್ಪನ್ನು ಒಂದು ಹಿತ್ತಾಳೆಯ ತಟ್ಟೆಯ ಮೇಲೆ ಹಾಕಬೇಕು, ಈ ರೀತಿ ಹಾಕಿದ ನಂತರ ನಿಮಗೆ ಎಷ್ಟು ಸಾಲವಿರುತ್ತದೆಯೊ ಆ ಸಾಲದ ಮೊತ್ತವನ್ನು ಉಪ್ಪಿನ ಮೇಲೆ ಬರೆಯಬೇಕು. ಈ ರೀತಿ ಬರೆಯಬೇಕಾದರೆ ತೋಳು ಬೆರಳನ್ನು ಉಪಯೋಗಿಸಬೇಕು ಹಾಗೂ ಮನಸ್ಸಿನಲ್ಲಿ ಭಕ್ತಿಯಿಂದ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬೇಕು ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು. ಇದಾದ ನಂತರ ಕಲ್ಲುಪ್ಪಿನ ಮೇಲೆ ಅರಿಶಿನದ ಕೊಂಬನ್ನು ಇಡಬೇಕು.
ಈ ಉಪಾಯವನ್ನು ಲಕ್ಷ್ಮೀದೇವಿಯ ಚಿತ್ರಪಟದ ಮುಂದೆ ಮಾಡಬೇಕು. ಈ ರೀತಿ ಪೂಜೆಯನ್ನು ಮಾಡಿದ ನಂತರ ಎರಡು ದಿನಗಳ ಕಾಲ ತಟ್ಟೆಯನ್ನು ದೇವರಕೋಣೆಯಲ್ಲಿ ಬಿಡಬೇಕು. ಎರಡು ದಿನಗಳು ಕಳೆದ ನಂತರ ಅರಿಶಿನದ ಕೊಂಬನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು ಹಾಗೂ ಕಲ್ಲುಪ್ಪನ್ನು ನೀರಿನಲ್ಲಿ ಹಾಕಿ ಇಡಬೇಕು. ಕಲ್ಲುಪ್ಪು ಸಂಪೂರ್ಣವಾಗಿ ಕರಗಿದ ನಂತರ ಆ ನೀರನ್ನು ಯಾರು ಓಡಾಡದೆ ಇರುವ ಜಾಗದಲ್ಲಿ ಚೆಲ್ಲಬೇಕು. ಈ ಉಪಾಯವನ್ನು ಮಂಗಳವಾರದ ದಿನ ಮುಂಜಾನೆ 6ಗಂಟೆಯಿಂದ 7 ಗಂಟೆಯೊಳಗೆ ಮಾಡಬೇಕು.