ಚಲಿಸುತ್ತಿರುವ ರೈಲಿನ ಬಾಗಿಲಲ್ಲಿ ನಿಂತಿದ್ದ ಮಹಿಳೆಗೆ ಆರ್ಡರ್ ಮಾಡಿದ್ದ ಆಹಾರ ತಲುಪಿಸಲು Dunzo ಡೆಲಿವರಿ ಏಜೆಂಟ್ ಪ್ಲಾಟ್ಫಾರ್ಮ್ನಲ್ಲಿ ಓಡುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.
Sahilarioussss ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಈ 7 ಸೆಕೆಂಡ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಡೆಲಿವರಿ ಏಜೆಂಟ್ ಆಹಾರದ ಪ್ಯಾಕೇಜ್ ಅನ್ನು ತಲುಪಿಸಲು ವೇಗವಾಗಿ ಓಡುವ ದೃಶ್ಯ ಕಂಡು ಬರುತ್ತದೆ. ಕೊನೆಗೂ ರೈಲಿನ ಬಾಗಿಲಲ್ಲಿ ನಿಂತಿದ್ದ ಮಹಿಳೆಗೆ ಆಹಾರವನ್ನು ಏಜೆಂಟ್ ತಲುಪಿಸುತ್ತಾನೆ.
Just Came Across This Viral Video. His Dedication Is Really Amazing! #DDLJ #TrendingReels #SRK #Dunzo @DunzoIt @iamsrk @itsKajolD pic.twitter.com/GfGp0zmQLF
— Prathamesh Avachare (@onlyprathamesh) September 15, 2022
ಮದುವೆಯಾಗಿ 8 ವರ್ಷಗಳ ನಂತ್ರ ಗೊತ್ತಾಯ್ತು ʻಪತಿಯು ಅವನಲ್ಲ ಅವಳೆಂದುʼ… ಮುಂದೇನಾಯ್ತು ನೋಡಿ!
BIGG NEWS: ಜೈಲಿನಿಂದ ಹೊರಗೆ ಬಂದ ಕೈದಿಗಳಿಗೆ ಗುಡ್ ನ್ಯೂಸ್: ಉದ್ಯೋಗ ಕೊಡಿಸಲು ಸಿದ್ಧತೆ