Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೋಯ್ಡಾದಲ್ಲಿ ಕಾರ್ಮಿಕರ ಆಕ್ರೋಶ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ; ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

14/04/2026 6:55 AM

‘ಒಪ್ಪಂದಕ್ಕಾಗಿ ಇರಾನ್ ಚಡಪಡಿಸುತ್ತಿದೆ’: ನೌಕಾ ದಿಗ್ಬಂಧನದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ!

14/04/2026 6:52 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇ-ಸ್ವತ್ತು 2.0 ತಂತ್ರಾಂಶ ಮೇಲ್ದರ್ಜೆಗೆ, ಪ್ರಮುಖ ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ!

14/04/2026 6:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಒಪ್ಪಂದಕ್ಕಾಗಿ ಇರಾನ್ ಚಡಪಡಿಸುತ್ತಿದೆ’: ನೌಕಾ ದಿಗ್ಬಂಧನದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ!
INDIA

‘ಒಪ್ಪಂದಕ್ಕಾಗಿ ಇರಾನ್ ಚಡಪಡಿಸುತ್ತಿದೆ’: ನೌಕಾ ದಿಗ್ಬಂಧನದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ!

By kannadanewsnow8914/04/2026 6:52 AM

ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನೌಕಾ ದಿಗ್ಬಂಧನವು ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದಿಗ್ಬಂಧನದಿಂದ ಕಂಗೆಟ್ಟಿರುವ ಇರಾನ್ ಸರ್ಕಾರವು, ಸಂಧಾನ ಮತ್ತು ಹೊಸ ಒಪ್ಪಂದಕ್ಕಾಗಿ ಅಮೆರಿಕವನ್ನು ಸಂಪರ್ಕಿಸಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

 ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಇರಾನ್ ಈಗ ತೀವ್ರ ಸಂಕಷ್ಟದಲ್ಲಿದೆ. ಅವರು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಹಳ ಹಂಬಲಿಸುತ್ತಿದ್ದಾರೆ (They’d like to make a deal very badly). ಈ ನಿಟ್ಟಿನಲ್ಲಿ ಅವರು ನಮ್ಮನ್ನು ಸಂಪರ್ಕಿಸಿದ್ದಾರೆ,” ಎಂದು ತಿಳಿಸಿದ್ದಾರೆ.

ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ 15 ಯುದ್ಧನೌಕೆಗಳು ಬೀಡುಬಿಟ್ಟಿರುವ ಬೆನ್ನಲ್ಲೇ ಇರಾನ್‌ನ ಆರ್ಥಿಕತೆ ಮತ್ತು ತೈಲ ರಫ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದು ಇರಾನ್ ಅನ್ನು ಮಾತುಕತೆಯ ಮೇಜಿಗೆ ಬರುವಂತೆ ಮಾಡಿದೆ ಎಂಬುದು ಅಮೆರಿಕದ ವಾದ.

ಯಾವುದೇ ಹೊಸ ಒಪ್ಪಂದವಾಗಬೇಕಿದ್ದರೂ ಅದು ಅಮೆರಿಕದ ಕಠಿಣ ನಿಬಂಧನೆಗಳಿಗೆ ಒಳಪಟ್ಟಿರಬೇಕು ಮತ್ತು ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ಟ್ರಂಪ್ ಅವರ ಪಟ್ಟು.

​ಒಂದೆಡೆ ಟ್ರಂಪ್ ಮಾತುಕತೆಯ ಬಗ್ಗೆ ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಇರಾನ್ ಅಧಿಕೃತವಾಗಿ ಇದನ್ನು ಒಪ್ಪಿಕೊಂಡಿಲ್ಲ. “ನಾವು ಯಾವುದೇ ಬೆದರಿಕೆಗೆ ಮಣಿಯುವುದಿಲ್ಲ” ಎಂದು ಇರಾನ್ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಮೂಲಗಳ ಪ್ರಕಾರ ತೆರೆಮರೆಯಲ್ಲಿ ಅಂತರಾಷ್ಟ್ರೀಯ ಮಧ್ಯಸ್ಥಿಕೆದಾರರ ಮೂಲಕ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.

"They'd like to make a deal very badly": Trump claims Iran reached out after US imposes naval blockade
Share. Facebook Twitter LinkedIn WhatsApp Email

Related Posts

ನೋಯ್ಡಾದಲ್ಲಿ ಕಾರ್ಮಿಕರ ಆಕ್ರೋಶ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ; ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

14/04/2026 6:55 AM1 Min Read

ಇಂದು ಸಂವಿಧಾನ ಶಿಲ್ಪಿ `ಡಾ.ಬಿ.ಆರ್. ಅಂಬೇಡ್ಕರ್’ ಜಯಂತಿ : ಇತಿಹಾಸ, ಮಹತ್ವ ತಿಳಿಯಿರಿ | Ambedkar Jayanti 2026

14/04/2026 6:44 AM2 Mins Read

ಮಧ್ಯಪ್ರಾಚ್ಯದಲ್ಲಿ ಅಮೆರಿಕ ನೌಕಾಪಡೆಯ ಬಲಪ್ರದರ್ಶನ: ಇರಾನ್ ದಿಗ್ಬಂಧನಕ್ಕೆ 15 ಯುದ್ಧನೌಕೆಗಳ ನಿಯೋಜನೆ

14/04/2026 6:43 AM1 Min Read
Recent News

ನೋಯ್ಡಾದಲ್ಲಿ ಕಾರ್ಮಿಕರ ಆಕ್ರೋಶ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ; ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

14/04/2026 6:55 AM

‘ಒಪ್ಪಂದಕ್ಕಾಗಿ ಇರಾನ್ ಚಡಪಡಿಸುತ್ತಿದೆ’: ನೌಕಾ ದಿಗ್ಬಂಧನದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ!

14/04/2026 6:52 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇ-ಸ್ವತ್ತು 2.0 ತಂತ್ರಾಂಶ ಮೇಲ್ದರ್ಜೆಗೆ, ಪ್ರಮುಖ ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ!

14/04/2026 6:50 AM

ಇಂದು ಸಂವಿಧಾನ ಶಿಲ್ಪಿ `ಡಾ.ಬಿ.ಆರ್. ಅಂಬೇಡ್ಕರ್’ ಜಯಂತಿ : ಇತಿಹಾಸ, ಮಹತ್ವ ತಿಳಿಯಿರಿ | Ambedkar Jayanti 2026

14/04/2026 6:44 AM
State News
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇ-ಸ್ವತ್ತು 2.0 ತಂತ್ರಾಂಶ ಮೇಲ್ದರ್ಜೆಗೆ, ಪ್ರಮುಖ ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ!

By kannadanewsnow5714/04/2026 6:50 AM KARNATAKA 2 Mins Read

ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಆಸ್ತಿ ದಾಖಲಾತಿಗಳನ್ನು ಪಡೆಯಲು ವರದಾನವಾಗಿರುವ ‘ಇ-ಸ್ವತ್ತು 2.0’ ತಂತ್ರಾಂಶದಲ್ಲಿ ಕಂಡುಬರುತ್ತಿದ್ದ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ,…

SHOCKING :ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಪತಿ ಬಿಟ್ಟು ಲವರ್ ಜೊತೆಗೆ ಓಡಿ ಹೋಗಿದ್ದ ಯುವತಿ ಕೊಂದು ಸುಟ್ಟ ಕುಟುಂಬಸ್ಥರು.!

14/04/2026 6:33 AM

ರಾಜ್ಯ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ : ಮೇ.29ರಿಂದ ಶಾಲೆ ಆರಂಭ, ಒಟ್ಟು 245 ಕರ್ತವ್ಯದ ದಿನ, 119 ದಿನ ರಜೆ.!

14/04/2026 6:27 AM

ರೈತರಿಗೆ ಭರ್ಜರಿ ಗುಡ್ ನ್ಯೂಸ್: 38 ಸಾವಿರ ರೂ. ಗಡಿ ದಾಟಿದ ಕೊಬ್ಬರಿ ದರ ಸಾರ್ವಕಾಲಿಕ ದಾಖಲೆ

14/04/2026 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.