ದೆಹಲಿ: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ವಿಚಾರದ ಬಗ್ಗೆ ದೆಹಲಿಯಲ್ಲಿ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಮಾತನಾಡಿ ” ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ” ಸ್ಪಷ್ಟನೆ ನೀಡಿ, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಹೀಗಿದೆ.. ಇಂದಿನ ‘ಸಿಎಂ ಬೊಮ್ಮಾಯಿ’ ನೇತೃತ್ವದ ‘ಸಚಿವ ಸಂಪುಟ ಸಭೆ’ಯಲ್ಲಿ ಕೈಗೊಂಡ ನಿರ್ಧಾರಗಳ ಹೈಲೈಟ್ಸ್
ಬೊಮ್ಮಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ರೈತರು ಯುವಕರ ಬಗ್ಗೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದ್ದೇವೆ.
ಹೀಗಿದೆ.. ಇಂದಿನ ‘ಸಿಎಂ ಬೊಮ್ಮಾಯಿ’ ನೇತೃತ್ವದ ‘ಸಚಿವ ಸಂಪುಟ ಸಭೆ’ಯಲ್ಲಿ ಕೈಗೊಂಡ ನಿರ್ಧಾರಗಳ ಹೈಲೈಟ್ಸ್
ಸಿಎಂ ಬದಲಾವನೆ ಅನ್ನೋದು ಕಾಂಗ್ರೆಸ್ ಷಡ್ಯಂತ್ರ. ಸಿದ್ದರಾಮಯ್ಯ- ಡಿಕೆಶಿ ನಡುವೆ ಒಡಗಿದೆ. ಅವುಗಳನ್ನು ಮುಚ್ಚಿಹಾಕಲು ನಾಯಕತ್ವ ಬದಲಾವಣೆ ವಿವಾದ ಸೃಷ್ಠಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೀಡಿದ್ದಾರೆ.