Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನ್ಯಾಯಾಂಗ ಅಧಿಕಾರಿಗಳ ಮೇಲೆ ಹಲ್ಲೆ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ

02/04/2026 11:29 AM

ಹೊಸ ಹಣಕಾಸು ವರ್ಷ 2026-27: ನಿಮ್ಮ ಆರ್ಥಿಕ ಭವಿಷ್ಯ ಭದ್ರಪಡಿಸಿಕೊಳ್ಳಲು ಇಲ್ಲಿವೆ 4 ಸ್ಮಾರ್ಟ್ ಹವ್ಯಾಸಗಳು

02/04/2026 11:22 AM

ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ ಅಪರಾಧ ಪ್ರಕರಣ ಕಡಿಮೆ ಮಾಡಬಹುದು : ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

02/04/2026 11:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನವಿತ್ತು, ಯಾರನ್ನೂ ಉಳಿಸಲು ಯಾವುದೇ ಅವಕಾಶವಿರಲಿಲ್ಲ’ ; ಅಮಿತ್ ಶಾ
INDIA

‘ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನವಿತ್ತು, ಯಾರನ್ನೂ ಉಳಿಸಲು ಯಾವುದೇ ಅವಕಾಶವಿರಲಿಲ್ಲ’ ; ಅಮಿತ್ ಶಾ

By KannadaNewsNow12/06/2025 9:58 PM

ಅಹಮದಾಬಾದ್ ; ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರದ ಎಲ್ಲಾ ಇಲಾಖೆಗಳು ಒಟ್ಟಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಈ ವಿಮಾನದಲ್ಲಿ ಭಾರತ ಮತ್ತು ವಿದೇಶಗಳಿಂದ ಒಟ್ಟು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಈ ಪ್ರಯಾಣಿಕರಲ್ಲಿ ಒಬ್ಬರು ಬದುಕುಳಿದಿದ್ದು, ನಾನು ಅವರನ್ನು ಭೇಟಿ ಮಾಡಿದ್ದೇನೆ. ಡಿಎನ್ಎ ಪರೀಕ್ಷೆ ಮತ್ತು ಗುರುತಿಸುವಿಕೆಯ ನಂತರವೇ ಸಾವಿನ ಸಂಖ್ಯೆಯನ್ನ ಅಧಿಕೃತವಾಗಿ ಘೋಷಿಸಬಹುದು ಎಂದು ಸಚಿವರು ಹೇಳಿದರು.

ಗುಜರಾತ್ ಸರ್ಕಾರವು ಎಲ್ಲಾ ಇಲಾಖೆಗಳಿಗೆ ಎಚ್ಚರಿಕೆ ನೀಡಿತ್ತು. ಎಲ್ಲರೂ ಒಟ್ಟಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರು. ಆದರೆ ವಿಮಾನದೊಳಗೆ ಇದ್ದ ಶಾಖ ಮತ್ತು 1.25 ಲಕ್ಷ ಟನ್ ಇಂಧನದಿಂದಾಗಿ ಯಾರನ್ನೂ ಉಳಿಸುವ ಅವಕಾಶವಿರಲಿಲ್ಲ. ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎಲ್ಲರನ್ನೂ ಸ್ಥಳಾಂತರಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಡಿಎನ್ಎ ಮಾದರಿಗಳನ್ನ ತೆಗೆದುಕೊಳ್ಳುವ ಪ್ರಕ್ರಿಯೆಯೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

Pained beyond words by the tragic plane crash in Ahmedabad. Disaster response forces have been quickly rushed to the crash site. Spoke with the Gujarat Chief Minister Shri Bhupendra Patel, Home Minister Shri Harsh Sanghavi, and Commissioner of Police Ahmedabad to assess the…

— Amit Shah (@AmitShah) June 12, 2025

VIDEO : ಟೇಕಾಫ್’ನಿಂದ ಪತನದವರೆಗೂ.! ವಿಮಾನ ಅಪಘಾತದ ಮತ್ತೊಂದು ಭಯಾನಕ ವಿಡಿಯೋ ಇಲ್ಲಿದೆ!

BREAKING : ಭಾರತದ ಗಗನಯಾತ್ರಿ ‘ಶುಭಾಂಶು ಶುಕ್ಲಾ’ ಒಳಗೊಂಡ ‘ಆಕ್ಸಿಯಮ್ ಮಿಷನ್ 4′ ಬಾಹ್ಯಾಕಾಶ ಉಡಾವಣೆ’ ಮತ್ತೆ ಮುಂದೂಡಿಕೆ

BREAKING : ಭಾರತದ ಗಗನಯಾತ್ರಿ ‘ಶುಭಾಂಶು ಶುಕ್ಲಾ’ ಒಳಗೊಂಡ ‘ಆಕ್ಸಿಯಮ್ ಮಿಷನ್ 4′ ಬಾಹ್ಯಾಕಾಶ ಉಡಾವಣೆ’ ಮತ್ತೆ ಮುಂದೂಡಿಕೆ

Share. Facebook Twitter LinkedIn WhatsApp Email

Related Posts

BREAKING : ನ್ಯಾಯಾಂಗ ಅಧಿಕಾರಿಗಳ ಮೇಲೆ ಹಲ್ಲೆ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ

02/04/2026 11:29 AM1 Min Read

ಹೊಸ ಹಣಕಾಸು ವರ್ಷ 2026-27: ನಿಮ್ಮ ಆರ್ಥಿಕ ಭವಿಷ್ಯ ಭದ್ರಪಡಿಸಿಕೊಳ್ಳಲು ಇಲ್ಲಿವೆ 4 ಸ್ಮಾರ್ಟ್ ಹವ್ಯಾಸಗಳು

02/04/2026 11:22 AM2 Mins Read

GOOD NEWS : `ವಾಟ್ಸಾಪ್, ಟೆಲಿಗ್ರಾಂ’ ಬಳಕೆದಾರರಿಗೆ ಸಿಹಿಸುದ್ದಿ : ಇನ್ಮುಂದೆ ಇಂಟರ್ನೆಟ್ ಇಲ್ಲದೆಯೂ ಮೆಸೇಜ್ ಕಳುಹಿಸಬಹುದು!

02/04/2026 11:00 AM1 Min Read
Recent News

BREAKING : ನ್ಯಾಯಾಂಗ ಅಧಿಕಾರಿಗಳ ಮೇಲೆ ಹಲ್ಲೆ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ

02/04/2026 11:29 AM

ಹೊಸ ಹಣಕಾಸು ವರ್ಷ 2026-27: ನಿಮ್ಮ ಆರ್ಥಿಕ ಭವಿಷ್ಯ ಭದ್ರಪಡಿಸಿಕೊಳ್ಳಲು ಇಲ್ಲಿವೆ 4 ಸ್ಮಾರ್ಟ್ ಹವ್ಯಾಸಗಳು

02/04/2026 11:22 AM

ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ ಅಪರಾಧ ಪ್ರಕರಣ ಕಡಿಮೆ ಮಾಡಬಹುದು : ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

02/04/2026 11:10 AM

`ಚಿನ್ನ’ ಖರೀದಿಸುವ ಮುನ್ನ ಎಚ್ಚರ! ಜುವೆಲ್ಲರ್‌ಗಳ ಅಸಲಿ ಲಾಭ, ಮೇಕಿಂಗ್ ಚಾರ್ಜ್‌ಗಳ ಲೆಕ್ಕಾಚಾರ ಹೀಗಿದೆ…!

02/04/2026 11:07 AM
State News
KARNATAKA

ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ ಅಪರಾಧ ಪ್ರಕರಣ ಕಡಿಮೆ ಮಾಡಬಹುದು : ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

By kannadanewsnow0502/04/2026 11:10 AM KARNATAKA 1 Min Read

ಮೈಸೂರು : ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಶ್ರಮವಹಿಸಿದ್ದಾರೆ. ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ ಅಪರಾಧ ಪ್ರಕರಣ ಕಡಿಮೆ ಮಾಡಬಹುದು ಎಂದು…

`ಚಿನ್ನ’ ಖರೀದಿಸುವ ಮುನ್ನ ಎಚ್ಚರ! ಜುವೆಲ್ಲರ್‌ಗಳ ಅಸಲಿ ಲಾಭ, ಮೇಕಿಂಗ್ ಚಾರ್ಜ್‌ಗಳ ಲೆಕ್ಕಾಚಾರ ಹೀಗಿದೆ…!

02/04/2026 11:07 AM

BREAKING : ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ : ಬಕೆಟ್ ನಲ್ಲಿ ಮುಳುಗಿ ಮಗು ಸಾವು, ಮನನೊಂದು ತಾಯಿ ಆತ್ಮಹತ್ಯೆ!

02/04/2026 10:25 AM

ಮಂಡ್ಯದಲ್ಲಿ ಇಂದು ಬೃಹತ್ ಶೋಭಾಯಾತ್ರೆ : ಅನುಮತಿ ಪಡೆಯದ ಹಿನ್ನೆಲೆ ಕೇಸರಿ ಬಾವುಟ, ಬಂಟಿಂಗ್ಸ್ ತೆರವು!

02/04/2026 10:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.