ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿದ ʻ ಯಾವುದೇ ಅಕ್ರಮ ನಡೆದಿಲ್ಲʼ ಸ್ಪಷ್ಟನೆ ನೀಡಿದ್ದಾರೆ.
BIGG NEWS : ʼ ನಾವು ಹೋರಾಟ ಮಾಡಿದಾಗೆಲ್ಲ 144 ಸೆಕ್ಷನ್ ʻ ಹಾಕೋದು, ಈ ಸರ್ಕಾರದ ಚಾಳಿ : ಡಿಕೆಶಿ ಆಕ್ರೋಶ
ಪಿಎಸ್ಐ ನೇಮಕಾತಿ ಅಕ್ರಮ ರಾಜ್ಯದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮದ ಸುದ್ದಿ ಹರಿದಾಡುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಹಿರಿಯ ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ವಾಮ ಮಾರ್ಗದಲ್ಲಿ ನೇಮಕ ಆದೇಶ ನೀಡಿ ಅಕ್ರಮ ಎಸಗಿರುವ ಪ್ರಕರಣವೊಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಬೆಳಕಿಗೆ ತಂದಿದೆ.
BIGG NEWS : ʼ ನಾವು ಹೋರಾಟ ಮಾಡಿದಾಗೆಲ್ಲ 144 ಸೆಕ್ಷನ್ ʻ ಹಾಕೋದು, ಈ ಸರ್ಕಾರದ ಚಾಳಿ : ಡಿಕೆಶಿ ಆಕ್ರೋಶ
ʻ ಶಿಕ್ಷಕರ ನೇಮಕಾತಿಯಲ್ಲಿ ಯಾವುದೇ ಅಕ್ರಮ ಆಗಿಲ್ಲʼ ಅಕ್ರಮ ಆಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆದಿದೆ. ಶಿಕ್ಷಣ ಇಲಾಖೆಯೇ 63 ಅಭ್ಯರ್ಥಿಗಳ ಫಲಿತಾಂಶ ತಡೆ ಹಿಡಿದಿದೆ. ಪರೀಕ್ಷೆ ನಿಯಮ ಮೀರಿದ ಹಿನ್ನೆಲೆ ಫಲಿತಾಂಶಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
BIGG NEWS : ʼ ನಾವು ಹೋರಾಟ ಮಾಡಿದಾಗೆಲ್ಲ 144 ಸೆಕ್ಷನ್ ʻ ಹಾಕೋದು, ಈ ಸರ್ಕಾರದ ಚಾಳಿ : ಡಿಕೆಶಿ ಆಕ್ರೋಶ