ಬೆಂಗಳೂರು : ಸಿಎಂ ಬದಲಾವಣೆ ವಿಚಾರವಾಗಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ʻಸಿಎಂ ಬದಲಾವಣೆ ಇಲ್ಲವೇ ಇಲ್ಲʼ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
BIGG BREAKING NEWS : ದೇಶದಲ್ಲಿ 16,000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಪತ್ತೆ : 54 ಜನರು ಸಾವು
ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ. ಬಿಜೆಪಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ಬಿಎಸ್ವೈ ಮಾರ್ಗದಲ್ಲೇ ಮುಂದಿನ ಚುನಾವಣೆ ನಡೆಯಲಿದೆ.ಸೋನಿಯಾ ಹಾಗೂ ರಾಹುಲ್ ಗಾಂಧಿಯನ್ನು ಇಡಿ ತನಿಖೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಿಟ್ಟಿಗೆದ್ದು, ಸಿಎಂ ಬದಲಾವಣೆ ವಿಚಾರವನ್ನು ವಿವಾದ ಸೃಷ್ಠಿ ಮಾಡಿದೆ.
BIGG BREAKING NEWS : ದೇಶದಲ್ಲಿ 16,000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಪತ್ತೆ : 54 ಜನರು ಸಾವು
ಕಾಂಗ್ರೆಸ್ ಮುಂದಿನ ಸಿಎಂ ಬಗ್ಗೆ ಭಾರಿ ಗೊಂದಲದಲ್ಲಿದೆ. ಕಾಂಗ್ರೆಸ್ನಲ್ಲಿ ಖರ್ಗೆ ಪರಮೇಶ್ವರ್ ಸೇರಿದಂತೆ ಸಿಎಂ ಆಕಾಕ್ಷಿಗಳಿದ್ದಾರೆ. ಕಾಂಗ್ರೆಸ್ ಆತಂಕದಲ್ಲಿದೆ. ಜಗಳ ಅವರಲ್ಲಿದೆ. ನಮ್ಮಲ್ಲಿಲ್ಲ. ಸಿದ್ದರಾಮಯ್ಯೋತ್ಸವದಿಂದಾಗಿ ಡಿಕೆಶಿ ಮೂಲೆಗುಂಪಾಗುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ತಿಳಿಸಿದ್ದಾರೆ.
BIGG BREAKING NEWS : ದೇಶದಲ್ಲಿ 16,000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಪತ್ತೆ : 54 ಜನರು ಸಾವು