ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಮ್ಮಲ್ಲಿ ಪ್ರತಿದಿನ ಟೀ ಅಥವಾ ಕಾಫಿಯನ್ನುಕುಡಿಯದೇ ದಿನಚರಿಯನ್ನು ಆರಂಭಿಸವುದಿಲ್ಲ. ಇದರಿಂದ ಕೆಲಸ ಮಾಡಲು ಒಂದು ರೀತಿಯ ಮೂಡ್ ಕ್ರಿಯೇಟ್ ಮಾಡುತ್ತದೆ. ಆದರೆ ಇದರ ಬದಲು ತುಳಸಿ ಟೀ ಅಥವಾ ಹಾಲಿಗೆ ತಳಸಿ ಹಾಕಿ ಕುದಿಸಿ ಸೇವಿದಿದ್ರೆ ಹಲವು ಪ್ರಯೋಜನಗು ಸಿಗುತ್ತವೆ.
ವಾಸ್ತು ಪ್ರಕಾರ ಮನೆಯಲ್ಲಿ ಯಾವ ರೀತಿಯ ಶಿವನ ಫೋಟೋ-ವಿಗ್ರಹ ಇಡಬೇಕು? ಇಲ್ಲಿದೆ ಸಲಹೆಗಳು
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.ಆಯುರ್ವೇದದ ದೃಷ್ಟಿಯಿಂದಲೂ ತುಳಸಿ ಗಿಡ ತುಂಬಾ ಪ್ರಯೋಜನಕಾರಿ. ಮತ್ತೊಂದೆಡೆ, ತುಳಸಿ ಸಸ್ಯವು ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ತುಳಸಿ ಎಲೆಗಳನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಸಿಗುತ್ತವೆ.
ಪ್ರತಿರಕ್ಷಣಾ ವ್ಯವಸ್ಥೆ ಬಲ
ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ಮೈಗ್ರೇನ್ ಸಮಸ್ಯೆ ಇದ್ದರೆ ಈ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.
ಖಿನ್ನತೆ ನಿವಾರಣೆ
ತುಳಸಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ಪ್ರತಿದಿನ ತುಳಸಿಯ ಹಾಲನ್ನು ಕುಡಿದರೆ ಖಿನ್ನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಹೃದಯದ ಆರೋಗ್ಯ ಉತ್ತಮ
ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಹೃದಯವು ಆರೋಗ್ಯವಾಗಿರುತ್ತದೆ. ತುಳಸಿ ಹಾಲು ಹೃದ್ರೋಗಿಗಳಿಗೆ ತುಂಬಾ ಪ್ರಯೋಜನಕಾರಿ.
ಶೀತ, ಕೆಮ್ಮು ನಿವಾರಣೆ
ತುಳಸಿ ಎಲೆಗಳಲ್ಲಿ ಆಂಟಿಆಕ್ಸಿಡೆಂಟ್ಗಳಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಳಸಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳು ಶೀತ, ಕೆಮ್ಮು ಇತ್ಯಾದಿಗಳಿಂದ ಜನರನ್ನು ರಕ್ಷಿಸುತ್ತದೆ.
ನಂದಿನ ಹಾಲು, ಮೊಸರಿನ ದರ 3 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ | Nandini Milk Price Hike