Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾಸನದಲ್ಲಿ ಸರಣಿ ಹೃದಯಾಘಾತ: ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿಗೆ ಸೂಚನೆ- ಸಚಿವ ದಿನೇಶ್ ಗುಂಡೂರಾವ್

01/07/2025 8:57 PM

BREAKING : ‘CUET UG- 2025 ಅಂತಿಮ ‘ಆನ್ಸರ್ ಕೀ’ ಬಿಡುಗಡೆ, ಈ ರೀತಿ ಚೆಕ್ ಮಾಡಿ!

01/07/2025 8:52 PM

BREAKING: CUET UG 2025 ಅಂತಿಮ ಕೀ ಉತ್ತರಗಳನ್ನು ಬಿಡುಗಡೆ: ಈ ರೀತಿ ಡೌನ್ ಲೋಡ್ ಮಾಡ್ಕೊಳ್ಳಿ | CUET UG 2025

01/07/2025 8:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗುಣಮಟ್ಟವಲ್ಲದ ‘ಮಸಾಲೆ’ ಪದಾರ್ಥ ಮತ್ತು ‘ಚಹಾಪುಡಿ’ಗಳ ಪಟ್ಟಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ….!
KARNATAKA

ಗುಣಮಟ್ಟವಲ್ಲದ ‘ಮಸಾಲೆ’ ಪದಾರ್ಥ ಮತ್ತು ‘ಚಹಾಪುಡಿ’ಗಳ ಪಟ್ಟಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ….!

By kannadanewsnow0707/06/2024 8:41 AM
vidhana soudha
vidhana soudha

ಬೆಂಗಳೂರು: ಸುದ್ದಿ ಮಾಧ್ಯಮಗಳಲ್ಲಿ ಮಸಾಲೆ ಪದಾರ್ಥಗಳ ಗುಣಮಟ್ಟವು ಕಳಪೆಯಾಗಿರುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳನ್ನು ಮೈಕ್ರೋ ಬಯೋಲಾಜಿಕಲ್ ಪೆರಿಮಿಟರ್ಸ್ ಅಂಶಗಳನ್ನು ಪರೀಕ್ಷಿಸಲು ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ. ಅವುಗಳಲ್ಲಿ 23 ಮಾದರಿಗಳಲ್ಲಿ ರೋಗಕಾರಕ ಸೂಕ್ಷಂಆನು ಜೀವಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿರುತ್ತವೆ.

ತುಮಕೂರಿನ ಮೆಣಸಿನಕಾಯಿ ಪುಡಿ, ಮೈಸೂರು ಗ್ರಾಮಾಂತರದ ಕೌಶಿಕ್ ಪುಡ್ ಬ್ರ್ಯಾಂಡ್‍ನ ಮಿಕ್ಸ್ಡ್ ಮಸಾಲ, ಕೊಪ್ಪಳದ ಶ್ರೀ ಮಂಜುನಾಥ ಬ್ರ್ಯಾಂಡ್‍ನ ಮೆಣಿಸಿನಕಾಯ ಮತ್ತು ಕ್ಯಾಪ್ಸಿಕಾಂ (ಲಾಲ್ ಮಿರ್ಚಿ), ಮಂಡ್ಯದ ಸಾಂಬರ್ ಪುಡಿ, ದಾವಣಗೆರೆಯ ಅಪೇಕ್ಷಾ ಬ್ರ್ಯಾಂಡ್‍ನ ಸಾಂಬಾರು ಪುಡಿ, ಚಿಕ್ಕಬಳ್ಳಾಪುರದ ಎ.ಆರ್.ಕೆ ಬ್ರ್ಯಾಂಡ್‍ನ ಮೆಣಿಸಿನಕಾಯಿ ಪುಡಿ, ದಕ್ಷಿಣ ಕನ್ನಡದ ಅರುಣ್ ಮಸಾಲ ಬ್ರ್ಯಾಂಡ್‍ನ ಗರಂ ಮಸಾಲ, ಚಿಕ್ಕಮಗಳೂರಿನ ಎವರೆಸ್ಟ್ ಬ್ರ್ಯಾಂಡ್‍ನ ಮಿಕ್ಸ್ಡ್ ಮಸಾಲ, ಚಿಕ್ಕಬಳ್ಳಾಪುರದ ಮೆಣಸಿನಕಾಯಿ ಪುಡಿ, ಕೊಡುಗಿನ ಈಸ್ಟ್ರನ್ ಬ್ರ್ಯಾಂಡ್‍ನ ಧನಿಯಾ ಪುಡಿ, ಲೋಲಾರದ ಸಾಂಬರುಪುಡಿ ಮತ್ತು ಮೆಣಸಿನಕಾಯಿ ಪುಡಿ, ರಾಯಚೂರಿನ ಜಿ.ಸ್ಪೆಷಲ್ (ಸ್ಥಳೀಯ) ಬ್ರ್ಯಾಂಡ್‍ನ ಜಿ.ಟಿ. ಸ್ಪೆಷಲ್ ಮೆಣಸಿನಕಾಯಿಪುಡಿ, ಗದಗಿನ ಎಂ.ಜಿ.ಆರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚಿತ್ರದುರ್ಗದ ಮಾರುತಿ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಯಾದಗಿರಿಯ ಚಾರ್‍ಮಿನಾರ್ ಸ್ಪೀಸಿಸ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಹಾವೇರಿಯ ಮೆಣಸಿನಕಯಿ ಪುಡಿ, ಕಲಬುರಗಿಯ ಎಂಟಿಆರ್ ಚಿಲ್ಲಿಪೌಡರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚೆನ್ನರಾಯಪಟ್ಟಣದ ತೇಜು ಸಾಂಬರ್ ಪೌಡರ್ ಬ್ರ್ಯಾಂಡ್‍ನ ಸಾಂಬಾರು ಪುಡಿ, ಶಿವಮೊಗ್ಗೆ ಎವರೆಸ್ಡ್ ಬ್ರ್ಯಾಂಡ್‍ನ ತೀಕಾಲಾಲ್ ಹಾಟ್ ಅಂಡ್ ರೆಡ್ ಮೆಣಸಿನಕಾಯಿ ಪುಡಿ, ಬಿ.ಬಿ.ಎಂ.ಪಿ, ಪೂರ್ವದ ಎ.ವಿವಿಎ ಬ್ರ್ಯಾಂಡ್‍ನ ಬಿಸಿಬೇಳೆ ಬಾತ್ ಪಛಡರ್, ಸಾಂಬಾರು ಪುಡಿ, ವಾಂಗಿಬಾತ್ ಪುಡಿಗಳು ಅಸುರಕ್ಷಿತ ಎಂದು ವರದಿಯಾಗಿರುವ ಸಮಬಂಧ ಆಹಾರ ಮಾದರಿಗಳ ತಯಾರಕರುಗಳ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮಗಳು 2011ರನ್ವಯ ಕನೂನು ಕ್ರಮವಹಿಸಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದಲ್ಲದೇ ಚಹಾಪುಡಿಗಳಲ್ಲಿನ ಪೆಸ್ಟಿಸೈಡ್ ರೆಸಿಡ್ಯೂಸ್ ಅಂಶಗಳಿಗೆ ಸಂಬಂಧಿಸಿದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಚಹಾಪುಡಿಗಳ ಮಾದರಿಗಳನ್ನು ಸಂಗ್ರಹಿಸಿ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ. ಅವುಗಳ 45 ಮಾದರಿಗಳಲ್ಲಿ ಕೆಲವು ಪೆಸ್ಟಿಸೈಡ್ ರೆಸಿಡ್ಯೂಸ್ ಅಂಶಗಳು ನಿಗಧಿತ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿರುತ್ತದೆ.ಧಾರವಾಡದ ಅಮೃತ್ ಟೀ ಪೌಡರ್ ಬ್ಯಾಚ್ ನಂ 3, ಅಮೃತ್ ಪ್ರೀಮಿಯಂ ಟೀ ಪೌಡರ್ ಬ್ಯಾಚ್ ನಂ. 2, ಅಮೃತ್ ಗೋಲ್ಡ್ ಟೀ ಪೌಡರ್ ಬ್ಯಾಚ್ ನಂ.2, ಬಾಗಲಕೋಟೆಯ ಸಲಿಮಾರ್ – ಗೋಲ್ಡ್ ಪ್ರೀಮಿಯಂ ಅಸ್ಸಾಂ ಟೀ ಪೌಡರ್ ಬ್ಯಾಚ್ ನಂ. ಡಿಸಿ1476, ವಾಗ್ ಬಕ್ರಿ ಲೀಪ್ ಟೀ ಬ್ಯಾಚ್ ನಂ.ಡಿಕೆಕೆಸಿಎಲ್‍ಜಿಎಎಸ್‍ಇಸಿಬಿ5127, ಅಸ್ಸಾಂ ಗೋಲ್ಡ್ ಕಪ್ ಸಿಟಿಸಿ ಟೀ ಬ್ಯಾಚ್ ನಂ.ಎಎಸ್‍ಎಲ್ 226 ಟೀಪೌಡರ್ (ಅನ್‍ಬ್ರಾಂಡೆಡ್) ಬೆಳಗಾವಿಯ ಲೂಸ್ ಟೀ ಪೌಡರ್ ಅನ್‍ಬ್ರಾಂಡೆಡ್, ಬಳ್ಳಾರಿಯ ಬ್ರೂಕ್ ಬ್ರಾಂಡ್ ಲೆಡ್ ಲೇಬಲ್ ಟೀ ಬ್ಯಾಚ್ ನಂ.ಎಫ್11ಸಿಐ, ಟೀ ಪೌಡರ್ – ಮಿಲಿ ಪ್ರೀಮಿಯಂ ಬ್ಯಾಚ್ ನಂ ಡಿಡಿ.ಸಿಎಚ್7 ಎಫ್‍ಬಿಎಸ್‍ಇಸಿಬಿ1173, ಮಂಜುನಾಥ ಸ್ಪೆಷಲ್ ರಾಯಲ್ ಟೀ ಬ್ಯಾಚ್ ನಂ.ಎಂಸಿ05, ಬೀದರ್‍ನ ಟೀ ಪೌಡರ್ (ಅನ್‍ಬ್ರಾಂಡೆಡ್) ಲೂಸ್ ಟೀ ಪೌಡರ್ (ಅನ್‍ಬ್ರಾಂಡೆಡ್), ಹಾವೇರಿಯ ಲೂಸ್ ಟೀ ಪೌಡರ್ ಬ್ಯಾಚ್ ಎ431/1ಎ525/1, ಟೀ ಪೌಡರ್ ಅನ್‍ಬ್ರಾಂಡೆಡ್ ಬಾಗಲಕೋಟೆಯ ಲೂಸ್ ಟೀ ಪೌಡರ್ ಅನ್‍ಬ್ರಾಂಡೆಡ್, ಗದಗ್‍ನ ಟೀ ಪೌಡರ್ ಅನ್‍ಬ್ರಾಂಡೆಡ್ ಬ್ಯಾಚ್ ನ. 06ಪಿಪಿ44-2, ಲೂಸ್ ಟೀ ಪೌಡರ್ ಅನ್‍ಬ್ರಾಂಡೆಡ್, ರಾಯಚೂರಿನ ಮೋದಿ ಗೋಲ್ಡ್ ಟೀ ಬ್ಯಾಚ್ ನಂ.4ಎಚ್40ಜಿ, ಟೀ ಪೌಡರ್ (ರೂಬಿ) ಬ್ಯಾಚ್ ನಂ. ಎಚ್‍ಎಫ್21ಎ6, ಟೀ ಪೌಡರ್-ಮಹಾವೀರ್ ಸಿಟಿಸಿ ಡಸ್ಟ್ ಟೀ ಬ್ಯಾಚ್ ನಂ ಆರ್‍ಕೆ25, ನೂಟಾನ್ಸ್ ಸೂಪರ್ ಟೇಸ್ಟಿ ಸ್ಪೆಷಲ್ ಗಾರ್ಡನ್ ಪ್ರೆಶ್ ಟೀ ಬ್ಯಾಚ್ ನಂ.ಎಸ್‍ಟಿ07, ನೂಟಾನ್ಸ್ ಸೂಪರ್ ಟೇಸ್ಟಿ ಟೀ ಬ್ಯಾಚ್ ನಂ.ಇಎಲ್09, ಟೀ ಪೌಡರ್ ಅನ್‍ಬ್ರಾಂಡೆಡ್, ವಿಜಯಪುರದ ಟಿಇಝಡ್ ಎಲಾಚೀ ಚಾಯ್ ಬ್ಯಾಚ್ ನಂ.ಎ324/4, ಟೀ ಪೌಡರ್ (ರೆಡ್ ಲೇಬಲ್) ಬ್ಯಾಚ್ ನಂ. ಜೆ10ಬಿ2, ರೆಡ್ ಲೇಬಲ್ ಟೀ ಪೌಡರ್ ಬ್ಯಾಚ್ ನಂ ಜೆ10ಬ6, ಟೀ-ಪೌಡರ್ ಜಿಎಸ್ ಟೀ, ಎಚ್‍ಡಿಎಂಸಿ ಹುಬ್ಬಳ್ಳಿಯ ಟೀ ಪೌಡರ್ (ಲೂಸ್), ರೆಡ್ ಲೇಬಲ್ ಟೀ ಪೌಡರ್ ಬ್ಯಾಚ್ ನಂ. ಎಫ್12ಎ2, ಕೊಪ್ಪಳದ ಶಾಲಿಮರ್ ಗೋಲ್ಡ್ ಟೀ ಬ್ಯಾಚ್ ನಂ ಡಿಸಿ1022, ಶಿವಗಂಗ ಗೋಲ್ಡ್ ಟೀ ಬ್ಯಾಚ್ ನಂ 00, ಟೀ (ಅನ್‍ಬ್ರಾಂಡೆಡ್), ಯಾದಗಿರಿಯ ಟೀ ಪೌಡರ್ ಅನ್‍ಬ್ರಾಂಡೆಡ್, ವಿಜಯನಗರದ ಟೀ ಪೌಡರ್ ಅನ್‍ಬ್ರಾಂಡೆಡ್, ಟೀ ಪೌಡರ್ ವಾಗ್ ಬಕ್ರಿ ಬ್ಯಾಚ್ ನಂ.ಡಿಡಿಎಚ್‍ಎಸ್3ಜಿಎಎಸ್‍ಇಸಿಬಿ3032 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿರುವ ಕಾರಣ ಆಹಾರ ಮಾದರಿಗಳ ತಯಾರಕರುಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮಗಳು 2011ರನ್ವಯ ಕಾನೂನು ಕ್ರಮವಹಿಸಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The state government has released a list of non-standard 'spices' and 'tea powder'. ಗುಣಮಟ್ಟವಲ್ಲದ 'ಮಸಾಲೆ' ಪದಾರ್ಥ ಮತ್ತು 'ಚಹಾಪುಡಿ'ಗಳ ಪಟ್ಟಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ....!
Share. Facebook Twitter LinkedIn WhatsApp Email

Related Posts

ಹಾಸನದಲ್ಲಿ ಸರಣಿ ಹೃದಯಾಘಾತ: ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿಗೆ ಸೂಚನೆ- ಸಚಿವ ದಿನೇಶ್ ಗುಂಡೂರಾವ್

01/07/2025 8:57 PM2 Mins Read

ನಾಳೆ ಬೆಂಗಳೂರು ಗ್ರಾಮಾಂತರ ಭಾಗದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

01/07/2025 8:45 PM1 Min Read

ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸಲು ಒಮ್ಮೆ ಈ ಪ್ರಯತ್ನ ಮಾಡಿ

01/07/2025 8:42 PM3 Mins Read
Recent News

ಹಾಸನದಲ್ಲಿ ಸರಣಿ ಹೃದಯಾಘಾತ: ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿಗೆ ಸೂಚನೆ- ಸಚಿವ ದಿನೇಶ್ ಗುಂಡೂರಾವ್

01/07/2025 8:57 PM

BREAKING : ‘CUET UG- 2025 ಅಂತಿಮ ‘ಆನ್ಸರ್ ಕೀ’ ಬಿಡುಗಡೆ, ಈ ರೀತಿ ಚೆಕ್ ಮಾಡಿ!

01/07/2025 8:52 PM

BREAKING: CUET UG 2025 ಅಂತಿಮ ಕೀ ಉತ್ತರಗಳನ್ನು ಬಿಡುಗಡೆ: ಈ ರೀತಿ ಡೌನ್ ಲೋಡ್ ಮಾಡ್ಕೊಳ್ಳಿ | CUET UG 2025

01/07/2025 8:51 PM

ನಾಳೆ ಬೆಂಗಳೂರು ಗ್ರಾಮಾಂತರ ಭಾಗದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

01/07/2025 8:45 PM
State News
KARNATAKA

ಹಾಸನದಲ್ಲಿ ಸರಣಿ ಹೃದಯಾಘಾತ: ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿಗೆ ಸೂಚನೆ- ಸಚಿವ ದಿನೇಶ್ ಗುಂಡೂರಾವ್

By kannadanewsnow0901/07/2025 8:57 PM KARNATAKA 2 Mins Read

ಬೆಂಗಳೂರು: ಇತ್ತಿಚೆಗೆ ಹೃದಯಾಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯಾಘಾತಗಳನ್ನು ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸುವ ಕುರಿತಂತೆ ಹಾಸನ ಪ್ರಕರಣಗಳ ವರದಿ ಬಂದ ಬಳಿಕ…

ನಾಳೆ ಬೆಂಗಳೂರು ಗ್ರಾಮಾಂತರ ಭಾಗದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

01/07/2025 8:45 PM

ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸಲು ಒಮ್ಮೆ ಈ ಪ್ರಯತ್ನ ಮಾಡಿ

01/07/2025 8:42 PM

BIG NEWS: ಬೆಂಗಳೂರು ಕಾಲ್ತುಳಿತ ದುರಂತ: ರಾಜ್ಯ ಸರ್ಕಾರದಿಂದ ಜನಸಂದಣಿ ನಿಯಂತ್ರಣಕ್ಕೆ ‘SOP’ ಬಿಡುಗಡೆ

01/07/2025 8:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.