• STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Facebook Twitter Instagram
Kannada | Kannada News | Karnataka News | India NewsKannada | Kannada News | Karnataka News | India News
  • STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Home»INDIA»ಸಾರ್ವಜನಿಕರೇ ಗಮನಿಸಿ ; ‘ಆಧಾರ್’ ಬಳಕೆಗೆ ಸಂಬಂಧಿಸಿದಂತೆ ‘UIDAI’ ಆದೇಶ, ಹೊಸ ನಿಯಮಗಳು ಇಂತಿವೆ.!
INDIA

ಸಾರ್ವಜನಿಕರೇ ಗಮನಿಸಿ ; ‘ಆಧಾರ್’ ಬಳಕೆಗೆ ಸಂಬಂಧಿಸಿದಂತೆ ‘UIDAI’ ಆದೇಶ, ಹೊಸ ನಿಯಮಗಳು ಇಂತಿವೆ.!

By KNN IT TEAMNovember 25, 6:00 am

ನವದೆಹಲಿ : ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯ ಮಾಹಿತಿ ಇದ್ದು, UIDAI ನಿಂದ ವಿಶೇಷ ನವೀಕರಣವನ್ನ ಬಿಡುಗಡೆ ಮಾಡಲಾಗಿದೆ. ಇದು ದೇಶಾದ್ಯಂತ ಆಧಾರ್ ಕಾರ್ಡ್ ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ. ಅದ್ರಂತೆ, ನಿಮ್ಮ ಆಧಾರ್ ದುರ್ಬಳಕೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಯುಐಡಿಎಐ ಹೊಸ ಆದೇಶದಂತೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ತೆಗೆದುಕೊಳ್ಳುವಾಗ ಅದನ್ನ ಪರಿಶೀಲಿಸಲು ರಾಜ್ಯ ಸರ್ಕಾರಗಳು ಮತ್ತು ಘಟಕಗಳಿಗೆ ಸೂಚಿಸಿದೆ. ಇನ್ನು ಈ ಕುರಿತು ಯುಐಡಿಎಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಆಧಾರ್ ದುರ್ಬಳಕೆ ತಡೆಯಲು ಯೋಜನೆ ರೂಪಿಸಲಾಗಿದೆ ಎಂದು ಯುಐಡಿಎಐ ಹೇಳಿದ್ದು, ಆಧಾರ್ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಸ್ವೀಕರಿಸುವ ಮೊದಲು, ಅದನ್ನ ಪರಿಶೀಲಿಸಬೇಕು ಅಗತ್ಯ ಎಂದಿದೆ.

ಮಾಹಿತಿ ನೀಡಿದ ಪ್ರಾಧಿಕಾರವು ಆಧಾರ್ ಕಾರ್ಡ್ ಹೊಂದಿರುವವರ ಒಪ್ಪಿಗೆಯ ನಂತ್ರ ಆಧಾರ್ ಪತ್ರ, ಇ-ಆಧಾರ್, ಆಧಾರ್ ಪಿವಿಸಿ ಕಾರ್ಡ್ ಮತ್ತು ಎಂ-ಆಧಾರ್ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ.

ಇನ್ನು ಆಧಾರ್ ಬಳಸುವ ಮೊದಲು ಪರಿಶೀಲನೆಯ ಅಗತ್ಯವನ್ನ ಒತ್ತಿ ಹೇಳಿದ್ದು, ಅಗತ್ಯ ಮಾರ್ಗಸೂಚಿಗಳನ್ನು ನೀಡುವಂತೆ ಯುಐಡಿಎಐ ರಾಜ್ಯ ಸರ್ಕಾರಗಳನ್ನ ಒತ್ತಾಯಿಸಿದೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಅದ್ರಂತೆ, ಯುಐಡಿಎಐ ಪರಿಶೀಲನೆಯ ಅಗತ್ಯತೆ ಮತ್ತು ಅನುಸರಿಸಬೇಕಾದ ಪ್ರೋಟೋಕಾಲ್ಗಳನ್ನ ಒತ್ತಿಹೇಳುವ ಸುತ್ತೋಲೆಯನ್ನ ಸಹ ಹೊರಡಿಸಿದೆ. ಇನ್ನು QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಆಧಾರ್ ಪರಿಶೀಲಿಸಬಹುದು.

ಇನ್ನು ಇದಕ್ಕೂ ಮೊದ್ಲು ಯುಐಡಿಎಐ ಮಕ್ಕಳ ಬಾಲ ಆಧಾರ್ ಕಾರ್ಡ್ ನವೀಕರಿಸುವಂತೆ ಪೋಷಕರಿಗೆ ಸೂಚಿಸಿತ್ತು.

 

BIG NEWS: ಎನ್ಐಎ ತನಿಖೆಗೆ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ವಹಿಸಲು ನಿರ್ಧಾರ – ಗೃಹ ಸಚಿವ ಅರಗ ಜ್ಞಾನೇಂದ್ರ

BREAKING NEWS : ಪ್ರಧಾನಿ ಗುಜರಾತ್ ರ್ಯಾಲಿ ವೇಳೆ ‘ಭದ್ರತಾ ಲೋಪ’ ; ಮೋದಿ ಬಳಿ ಸುಳಿದಾಡಿದ ‘ಡ್ರೋನ್’ |PM Modi security breach

Lip Care tips: ಚಳಿಗಾಲದಲ್ಲಿ ಬಿರಿಯುವ ತುಟಿಗಳ ಆರೈಕೆಗೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು

blank
Share. Facebook Twitter LinkedIn WhatsApp Email

Related Posts

ಭಾರತೀಯ ಪೈಲಟ್‌ಗಳು & ಸಿಬ್ಬಂದಿಗಳು ʻಸುಗಂಧ ದ್ರವ್ಯʼ ಬಳಸುವಂತಿಲ್ಲ: ʻDGCAʼಯಿಂದ ಹೊಸ ಕರಡು ಸಿದ್ಧತೆ

October 03, 8:42 am

ನಾಲ್ಕು ವರ್ಷಗಳಿಂದ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ: 40 ವರ್ಷದ ತಂದೆ ಅರೆಸ್ಟ್‌

October 03, 7:35 am

ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ರೋಗಿಗಳು ಸಾವು: ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ದುರ್ಘಟನೆ

October 03, 6:58 am
blank
Recent News
blank

ಭಾರತೀಯ ಪೈಲಟ್‌ಗಳು & ಸಿಬ್ಬಂದಿಗಳು ʻಸುಗಂಧ ದ್ರವ್ಯʼ ಬಳಸುವಂತಿಲ್ಲ: ʻDGCAʼಯಿಂದ ಹೊಸ ಕರಡು ಸಿದ್ಧತೆ

October 03, 8:42 am
blank

BREAKING : ಶಿವಮೊಗ್ಗ ನಂತರ ಮಂಗಳೂರಿನಲ್ಲಿ ಈದ್ ಮಿಲಾದ್ ಮೆರವಣಿಗೆ ಹೆಸರಲ್ಲಿ ಪುಂಡಾಟ

October 03, 8:41 am
blank

Asian Games 2023: ʻಏಷ್ಯನ್ ಗೇಮ್ಸ್‌ʼನ ಆರ್ಚರಿಯಲ್ಲಿ ಭಾರತದ ಜ್ಯೋತಿ ಸುರೇಖಾ, ಅದಿತಿ ಸ್ವಾಮಿ ಸೆಮಿಫೈನಲ್‌ಗೆ ಎಂಟ್ರಿ

October 03, 8:22 am
blank

BREAKING: ಇತಿಹಾಸ ಸೃಷ್ಟಿ: ಏಷ್ಯನ್ ಗೇಮ್ಸ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ʻಯಶಸ್ವಿ ಜೈಸ್ವಾಲ್ʼ | Asian Games 2023

October 03, 8:09 am
State News
blank don't tick

ಕೆನಡಾದಿಂದ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 5 ಮಂದಿ ಭಾರತೀಯರು ಸೇರಿ 8 ಮಂದಿ ಸಾವು

By KNN IT TEAMApril 01, 9:03 am0

ನ್ಯೂಯಾರ್ಕ್‌: ಕೆನಡಾ-ಅಮೆರಿಕ ಗಡಿ ಬಳಿಯ ಸೇಂಟ್ ಲಾರೆನ್ಸ್ ನದಿಯ ದಡದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ ಇಬ್ಬರು ಮಕ್ಕಳು ಸೇರಿದಂತೆ…

blank

BIGG NEWS : ಇಂದು ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ : ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಕೆ

April 01, 8:57 am
blank

BIGG NEWS : `SSLC’ ಪರೀಕ್ಷೆ : ಹಾಜರಾತಿ ಕೊರತೆಯಿಂದ 27 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು!

April 01, 8:23 am
blank

BIGG NEWS : ಹೊಸಕೋಟೆಯ ಮೇಡಹಳ್ಳಿಯಲ್ಲಿ ಅಗ್ನಿ ದುರಂತ : ಚಿಕಿತ್ಸೆ ಫಲಿಸದೇ 7 ಕಾರ್ಮಿಕರು ಸಾವು!

April 01, 8:06 am
blank

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • State
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US
blank blank blank blank

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

Copyright © 2023 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.